ಕರಾವಳಿ

ಇಂದಿನಿಂದ ರಂಝಾನ್ ಉಪವಾಸ ಆಚರಣೆ ಆರಂಭ

Pinterest LinkedIn Tumblr

ramjan_day_photo

ಮಂಗಳೂರು,ಜೂನ್.06: ಕೇರಳದ ಕಾಪಡ್ ನಲ್ಲಿ ರವಿವಾರ ಚಂದ್ರದರ್ಶನ ಆಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಂಝಾನ್ ಉಪವಾಸ ಆಚರಣೆ ನಡೆಯಲಿದೆ.

ದ.ಕ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಝೀನತ್ ಬಕ್ಷ ಕೇಂದ್ರ ಜುಮಾ ಮಸೀದಿ ಹಾಗೂಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ತಿಳಿಸಿದ್ದಾರೆ.

Comments are closed.