ಕರಾವಳಿ

ಸರ್ಪಿಂಗ್ ಸ್ಪರ್ಧೆ ಸಮಾಪನ : ಸಮಾರೋಪದಲ್ಲಿ ಗಮನ ಸೆಳೆದ ಸಿನಿಮಾ ತಾರೆಯರು.

Pinterest LinkedIn Tumblr

Sarfing_end_prgm_1

ಮಂಗಳೂರು,ಮೇ.30: ರಾಜ್ಯ ಪ್ರವಾಸೋದ್ಯಮ ಇಲಾಖೆ , ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಹಾಗೂ ಅಲ್ ಕಾರ್ಗೋ ಸಂಸ್ಥೆಗಳ ಸಹಯೋಗದಲ್ಲಿ ಸಸಿಹಿತ್ಲು ಬೀಚ್‌ನಲ್ಲಿ ಹಮ್ಮಿಕೊಂಡ ಮೂರು ದಿನಗಳ ಇಂಡಿಯನ್ ಒಪನ್ ಸರ್ಫಿಂಗ್ ಸ್ಪರ್ಧೆ ರವಿವಾರ ಸಂಪನ್ನಗೊಂಡಿತ್ತು

ರಾಜ್ಯ ಯುವಜನಸೇವೆ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಇಂಡಿಯನ್ ಒಪನ್ ಸರ್ಫಿಂಗ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.

Sarfing_end_prgm_2 Sarfing_end_prgm_3 Sarfing_end_prgm_4 Sarfing_end_prgm_5 Sarfing_end_prgm_6 Sarfing_end_prgm_7 Sarfing_end_prgm_8 Sarfing_end_prgm_9 Sarfing_end_prgm_10 Sarfing_end_prgm_11 Sarfing_end_prgm_12 Sarfing_end_prgm_13 Sarfing_end_prgm_14 Sarfing_end_prgm_15 Sarfing_end_prgm_16 Sarfing_end_prgm_17 Sarfing_end_prgm_18 Sarfing_end_prgm_19 Sarfing_end_prgm_20

ಸರ್ಫಿಂಗ್ ಸ್ಪರ್ಧೆಯಲ್ಲಿ ಖ್ಯಾತ ಬಾಲಿಪುಡ್ ನಟಿ ಎಲಿಯಾನ ಡಿಕ್ರೂಸ್ ಹಾಗೂ ಯುವ ನಟ ವಿನಯ ರೈ ಮತ್ತು ಕ್ರಿಕೆಟ್ ಆಟಗಾರ ಸಂಜು ಸಾಮ್ಸನ್ ಮುಂತಾದವರು ಭಾಗವಿಹಿಸುವ ಮೂಲಕ ಸ್ಪರ್ಧೆಗೆ ಮೆರೆಗು ನೀಡಿದರು.

Comments are closed.