ಕರಾವಳಿ

ಮಂಗಳೂರಿನಲ್ಲಿ “ಚಂದ್ರಗಿರಿಯ ತೀರದಲ್ಲಿ” ನಾಟಕ ಪ್ರದರ್ಶನ

Pinterest LinkedIn Tumblr

chadra_giri_drama_1

ಮಂಗಳೂರು,ಮೇ.28: ರಂಗ ಪಯಣ ತಂಡದಿಂದ ಡಾ.ಸಾರಾ ಅಬೂಬಕರ್‌ರವರ ಕಾದಂಬರಿ ಆಧಾರಿತ ಚಂದ್ರಗಿರಿಯ ತೀರದಲ್ಲಿ ಎಂಬ ನಾಟಕವು ನಯನ ಜೆ.ಸೂಡಾ ಅವರ ನಿರ್ದೇಶನದಲ್ಲಿ ನಗರದ ಪುರಭವನದಲ್ಲಿ ನಡೆಯಿತು.

ಈ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಡಾ.ಸಾರಾ ಅಬೂಬಕರನ್ನು ರಂಗ ತಂಡದ ಸದಸ್ಯರು ಗೌರವಿಸಿದರು.

chadra_giri_drama_2 chadra_giri_drama_3 chadra_giri_drama_4 chadra_giri_drama_5 chadra_giri_drama_6 chadra_giri_drama_7 chadra_giri_drama_8 chadra_giri_drama_9 chadra_giri_drama_10 chadra_giri_drama_11 chadra_giri_drama_12 chadra_giri_drama_13

ಮನಪಾ ಸದಸ್ಯ ದಯಾನಂದ ಶೆಟ್ಟಿ, ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ನರೇಂದ್ರನಾಯಕ್ ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್, ಸತ್ಯನರಾಯಣ ಮಲ್ಲಿಪಟ್ಟ, ಡಿವೈ‌ಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಉಪಸ್ಥಿತರಿದ್ದರು.

Comments are closed.