ಕರಾವಳಿ

ಬ್ಯಾರೀಸ್ ಕಲ್ಚರಲ್ ಫೋರಮ್ (BCF ) ವತಿಯಿಂದ ಜೂನ್ 10 ರಂದು ಬೃಹತ್ ರಮಾದಾನ್ ಇಫ್ತಾರ್ ಕೂಟ -‘BCF ಇಫ್ತಾರ್ ಮೀಟ್ 2016 ‘

Pinterest LinkedIn Tumblr

BCF - Final

ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ದಿನಾಂಕ 10 /06 /2016 ನೆ ಶುಕ್ರವಾರ ಬ್ರಹತ್ ಇಫ್ತಾರ್ ಕೂಟ ಬಾರ್ ದುಬೈಯಾ ಊದ್ ಮೆಹ್ತಾ ರೋಡಿನಲ್ಲಿರುವ ಇರಾನಿಯನ್ ಕಲ್ಚರಲ್ ಕ್ಲಬ್ ಇದರ ಅಡಿಟೊರಿಯಂ ನಲ್ಲಿ ನಡೆಯಲಿದೆ ಎಂದು ‘BCF ಇಫ್ತಾರ್ ಮೀಟ್ 2016 ‘ ಕಮಿಟೀ ಯಾ ಚಯರ್ಮನ್ ಆಗಿ ಆಯ್ಕೆಯಾದ ಜ; ಅಬ್ದುಲ್ ಲತೀಫ್ ಮುಲ್ಕಿ ಯವರು ಪ್ರಕಟಿಸಿದ್ದಾರೆ.

ಇಫ್ತಾರ್ ಕಾರ್ಯಕ್ರಮದೊಂದಿಗೆ ಪ್ರಸಿದ್ಧ ದೀನೀ ವಿಧ್ವಾಂಸ ರಿಂದ ಧಾರ್ಮಿಕ ಪ್ರಭೊದನೆ, ಇಸ್ಲಾಮೀ ಜ್ಞಾನದ ರಸ ಪ್ರಶ್ನೆಗಳು,ಕಿರಾತ್ ಮೊದಲಾದ ಕಾರ್ಯಕ್ರಮಗಳು ನಡೆಸಲಾಗುಉದೆಂದು ‘BCF ಇಫ್ತಾರ್ ಮೀಟ್ 2016 ‘ ಸಮಿತಿ ಪ್ರಕಟಿಸಿದೆ.

Write A Comment