ಕರಾವಳಿ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೋಕಟ್ಟೆ ಏರಿಯಾದ ವತಿಯಿಂದ ರಕ್ತದಾನ ಶಿಬಿರ

Pinterest LinkedIn Tumblr

PFI Jokatte_May 2-IMG-20160501-WA0038

ಜೋಕಟ್ಟೆ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೋಕಟ್ಟೆ ಏರಿಯಾದ ವತಿಯಿಂದ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಜೋಕಟ್ಟೆಯ ಸರಕಾರೀ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

PFI Jokatte_May 2-IMG-20160501-WA0020

PFI Jokatte_May 2-IMG-20160501-WA0021

PFI Jokatte_May 2-IMG-20160501-WA0024

PFI Jokatte_May 2-IMG-20160501-WA0026

PFI Jokatte_May 2-IMG-20160501-WA0056

PFI Jokatte_May 2-IMG-20160501-WA0057

PFI Jokatte_May 2-IMG-20160501-WA0062

ಕಳೆದ 8 ವರ್ಷಗಳಿಂದ ನಿರಂತರವಾಗಿ ಕೆ ಎಂ ಸಿ ಮತ್ತು ಎ ಜೆ ಆಸ್ಪತ್ರೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಿಕೊಂಡು ಬರುತ್ತಿದ್ದ ಪಿ ಎಫ್ ಐ ಜೋಕಟ್ಟೆ ಏರಿಯಾ ಈ ಬಾರಿ ಸತತ ಒಂಬತ್ತನೇ ಬಾರಿ ಈ ಶಿಬಿರವನ್ನು ಆಯೋಜಿಸಿ ಜನರ ಮನ್ನಣೆಗ ಪಾತ್ರವಾಯಿತು.

PFI Jokatte_May 2-IMG-20160501-WA0063

PFI Jokatte_May 2-IMG-20160501-WA0114

PFI Jokatte_May 2-IMG-20160501-WA0115

PFI Jokatte_May 2-IMG-20160502-WA0011

PFI Jokatte_May 2-IMG-20160502-WA0012

PFI Jokatte_May 2-IMG-20160502-WA0013

ದ ಕ ಜಿಲ್ಲಾ ಸಮಿತಿ ಸದಸ್ಯ ರಫೀಕ್’ರವರು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿ ಒಟ್ಟು 110 ಕ್ಕೂ ಹೆಚ್ಚು ಯುನಿಟ್ ರಕ್ತದ ಸಂಗ್ರಹ ಮಾಡಲಾಯಿತು. ಪಿ ಎಫ್ ಐ ನ ರಕ್ತದಾನ ಶಿಬಿರ ಮತ್ತು ರಕ್ತದಾನಗೈದ ದಾನಿಗೆ ಸ್ಮರಣಿಕೆಯಾಗಿ ಅಭಿನಂದನಾ ಪತ್ರ ಮತ್ತು ಒಂದು ಪೆನ್ನನ್ನು ನೀಡಿದ ಯೇನಪೋಯ ಆಸ್ಪತ್ರೆಯ ಅಚ್ಚುಕಟ್ಟಿನ ನಿರ್ವಹಣೆ ಉರವರ ಶ್ಲಾಘನೆಗೆ ಪಾತ್ರವಾಯಿತು

Write A Comment