ಕರಾವಳಿ

ಡಿ.ಕೆ ಎಸ್.ಸಿ ಬಾರ್ ದುಬೈ ಘಟಕ ಇದರ 2016 – 17 ಸಾಲಿನ ಪದಾದಿಕಾರಿಗಳ ಆಯ್ಕೆ

Pinterest LinkedIn Tumblr

22

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಬಾರ್ ದುಬೈ ಇದರ ಮಹಾ ಸಭೆಯು ಜನಾಬ್. ಉಸ್ಮಾನ್ ಕೆ.ಪಿ.ಎಚ್ ರವರ ನಿವಾಸದಲ್ಲಿ ಜನಾಬ್.ಅಹಮದ್ ಪೈಝಿ ಸಜಿಪ ರವರ ದುವಾದೊಂದಿಗೆ ಘಟಕ ದ ಅದ್ಯಕ್ಷರಾದ ಜನಾಬ್.ನವಾಜ್ ಕೊಟೆಕ್ಕಾರ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅತಿಥಿಗಳಾಗಿ ಯು.ಎ.ಇ.ರಾಷ್ಟೀಯ ಸಮಿತಿ ನೇತಾರರಾದ ಜನಾಬ್.ಇಕ್ಬಾಲ್ ಹೆಜಮಾಡಿ, ಜನಾಬ್.ಹುಸೈನ್ ಹಾಜಿ ಕಿನ್ಯ ,ಜನಾಬ್.ಹಾಜಿ.ಅಬ್ದುಲ್ಲ ಬೀಜಾಡಿ , ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ, ಯಸ್.ಯೂಸುಫ್ ಅರ್ಲಪದವು, ಜನಾಬ್.ಇಬ್ರಾಹಿಂ ಹಾಜಿ ಕಿನ್ಯ ಜನಾಬ್.ಅಬ್ಬಾಸ್ ಪಾಣಾಜೆ ರವರು ಉಪಸ್ಥಿತರಿದ್ದರು. ಜನಾಬ್.ಹಾಜಿ ಅಬ್ದುಲ್ಲ ಬೀಜಾಡಿ ಚುನಾವಣಾಧಿಕಾರಿ ಯಾಗಿ 2016 – 17 ಸಾಲಿನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು : ಜನಾಬ್. ಉಮ್ಮರಬ್ಬ ಉಚ್ಚಿಲ
ಅದ್ಯಕ್ಷರು : ಜನಾಬ್. ಇಸ್ಮಾಯಿಲ್ ಮುಳೂರು
ಉಪಾದ್ಯಕ್ಷರು : ಜನಾಬ್ . ಕರೀಂ ಹಾಜಿ ಉಳ್ಳಾಲ
ಜನಾಬ್. ಅಶ್ರಫ್ ಬಾಳೆ ಹೊನ್ನೂರ್
ಜನಾಬ್. ಹಸನ್ ಬಾವ ಹಳೆಯಂಗಡಿ
ಪ್ರದಾನ ಕಾರ್ಯದರ್ಶಿ : ಜನಾಬ್. ಇಬ್ರಾಹಿಂ ಕಳತ್ತೂರು
ಜೊತೆ ಕಾರ್ಯದರ್ಶಿ : ಜನಾಬ್. ರಿಯಾಜ್. ಕೆ.ಪಿ.ಎಚ್
ಜನಾಬ್. ಅಬ್ದುಲ್ ಬಾಸಿತ್ ಹಳೆಯಂಗಡಿ
ಕೋಶಾದಿಕಾರಿ : ಜನಾಬ್. ಇಮ್ತಿಯಾಜ್ ಉಳ್ಳಾಲ
ಸಲಹೆ ಗಾರರು : ಜನಾಬ್.ನವಾಜ್ ಕೊಟೆಕ್ಕಾರ್
ಲೆಕ್ಕ ಪರಿಶೋದಕರು : ಜನಾಬ್.ಅಬ್ದುಲ್ ರಹಿಮಾನ್ ಸಜಿಪ
ಸಂಚಾಲಕರು : ಜನಾಬ್. ಬಾವ ಮುಳೂರು
ಜನಾಬ್. ಸಿದ್ದೀಕ್ ಕೋಡಿ
ಜನಾಬ್. ಹೈದರ್
ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜನಾಬ್. ಇಬ್ರಾಹಿಂ ಕಳತ್ತೂರು ಸ್ವಾಗತಿಸಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.ಕೊನೆಯಲ್ಲಿ . ಜನಾಬ್.. ರಿಯಾಜ್. ಕೆ.ಪಿ.ಎಚ್. ರವರು ಧನ್ಯವಾದ ಸಮರ್ಪಿಸಿದರು.

Write A Comment