ಕರಾವಳಿ

ಮಾರ್ಚ್ 24 ರಿಂದ ಬ್ಯಾಂಕ್‌ಗಳಿಗೆ 4 ದಿನ ರಜೆ

Pinterest LinkedIn Tumblr

bank

ನವದೆಹಲಿ: ಮಾರ್ಚ್ ೨೪ ರಿಂದ ಬ್ಯಾಂಕ್ ವಲಯಕ್ಕೆ ಸುದೀರ್ಘ ೪ ದಿನಗಳ ರಜೆ ಇದ್ದು ಎಲ್ಲಾ ಬ್ಯಾಂಕ್‌ಗಳು ಮಚ್ಚಲ್ಪಡುತ್ತವೆ. ಮಾರ್ಚ್ ೨೪ ರಂದು ಹೋಳಿ, ೨೫ ರಂದು ಗುಡ್ ಫ್ರೈಡೇ, ಮಾರ್ಚ್ ೨೫ ರಂದು ೪ನೇ ಶನಿವಾರ ಹಾಗೂ ಮಾರ್ಚ್ ೨೬ ಭಾನುವಾರ ಸರ್ಕಾರಿ ರಜೆ ಕಾರಣ, ೪ ದಿವಗಳ ಕಾಲ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳಲಿದೆ.

ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ಸರ್ಕಾರಿ ರಜೆ ಇರುವುದರಿಂದ, ೪ನೇ ಶನಿವಾರವಾದ ಮಾರ್ಚ್ ೨೫ ರಂದು ರಜೆ ಸಿಗಲಿದೆ.

ನಾಲ್ಕು ದಿನಗಳ ರಜೆ ಇರುವ ಕಾರಣ ವ್ಯಾಪಾರ ವಹಿವಾಟಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗಲಿದ್ದು. ಎಟಿಎಂಗಳು ಕೂಡ ಹಣದ ಕೊರತೆ ಎದುರಿಸುವ ಸಾಧ್ಯತೆಯಿದೆ.

Write A Comment