ಕರಾವಳಿ

ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರುಗೆ ‘ದೇವಾಡಿಗ ಯುವ ಸಾಧಕಿ-2016’ ಪ್ರಶಸ್ತಿ ಪ್ರಧಾನ

Pinterest LinkedIn Tumblr

DSC_0171

ದೇವಾಡಿಗ ಯುವ ವೇದಿಕೆ (ರಿ.) ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ದೇವಾಡಿಗ ಸಮಾವೇಶ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ಸುವರ್ಣಾ ನ್ಯೂಸ್ ಕವರ್ ಸ್ಟೋರಿ ವಿಭಾಗದ ವಿಜಯಲಕ್ಷ್ಮಿ ಶಿಬರೂರು ಇವರಿಗೆ “ದೇವಾಡಿಗ ಯುವ ಸಾಧಕಿ-2016” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರೀ ದೇವಾಡಿಗ, ಬೆಂಗಳೂರು ಉಚ್ಚ ನ್ಯಾಯಾಲಯ ನ್ಯಾಯವಾದಿಗಳಾದ ವನಿತಾ ಯು ಎಮ್, Finalist Sye To Dance Reality Show- ಭಾವನಾ ಆರ್ ದೇವಾಡಿಗ, ಕಾರ್ಕಳ ಮಾಜಿ ಪುರಸಭಾಧ್ಯಕ್ಷರು ಶೋಭಾ ಆರ್ ದೇವಾಡಿಗ, ಯುವ ವೇದಿಕೆ ಅಧ್ಯಕ್ಷ ಕಾರ್ತಿಕ್ ಕುಮಾರ್‌ಪ್ರಧಾನ ಕಾರ್ಯದರ್ಶಿ ಪ್ರವೀಣ್ ದೇವಾಡಿಗ. ಯುವವೇದಿಕೆ ಕೋಶಾಧಿಕಾರಿ ಪ್ರವೀಣ್ ಕುಮಾರ್ ಇವರುಗಳು ಹಾಗೂ ಸಮಾಜದ ಹಲವಾರು ಗಣ್ಯರು ಸಂಘದ ಸದಸ್ಯರುಗಳು ಉಪಸ್ಥಿತದಿದ್ದರು

Write A Comment