ಕರಾವಳಿ

ಯಕ್ಷಮಿತ್ರರು ದುಬಾಯಿ ಕೊಲ್ಲಿನಾಡಿನಲ್ಲಿ ಸೃಷ್ಟಿಸಿದ ಅದ್ಭುತ ರಮ್ಯಲೋಕ ‘ಮಣಿಕಂಠ ಮಹಿಮೆ – ರತಿ ಕಲ್ಯಾಣ’ ಯಕ್ಷಗಾನ: ಇತಿಹಾಸ ಸೃಷ್ಟಿಸಿದ ಪ್ರದರ್ಶನ

Pinterest LinkedIn Tumblr

Yaksha mitra dubai_June 12_2015-187

ದುಬೈ, ಜೂ.13: ಇಲ್ಲಿನ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಾಶೀದ್ ಸಭಾಂಗಣದ ಭವ್ಯ ರಂಗ ಮಂಟಪದಲ್ಲಿ ಯಕ್ಷಮಿತ್ರರು ದುಬಾಯಿ ಯು. ಎ. ಇ.ಯ ಸ್ಥಳಿಯ ಕಲಾವಿದರು ತಮ್ಮ ಅಭಿನಯ ಚಾತುರ್ಯದಿಂದ ‘ಮಣಿಕಂಠ ಮಹಿಮೆ – ರತಿ ಕಲ್ಯಾಣ’ ಯಕ್ಷಗಾನ ಅದ್ಭುತ ರಮ್ಯಲೋಕವನ್ನು ಸೃಷ್ಟಿಸಿ ಐತಿಹಾಸಿಕ ದಾಖಲೆಯನ್ನಾಗಿಸಿದರು.

Yaksha mitra dubai_June 12_2015-001

Yaksha mitra dubai_June 12_2015-002

Yaksha mitra dubai_June 12_2015-003

Yaksha mitra dubai_June 12_2015-004

Yaksha mitra dubai_June 12_2015-005

Yaksha mitra dubai_June 12_2015-006

ಯುಎಇಯಲ್ಲಿ ಈ ವರೆಗೆ ನಡೆದಿರುವ ಯಕ್ಷಗಾನ ಪ್ರದರ್ಶನದಲ್ಲಿ ಸೇರದಷ್ಟು ಪ್ರೇಕ್ಷಕರು ಸೇರುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದು, ಯಕ್ಷಗಾನ ಪ್ರದರ್ಶನವಂತೂ ಪ್ರತಿಯೊಬ್ಬ ಕಲಾವಿದರ ಪ್ರೌಢಿಯಿಂದ ಬಹಳಷ್ಟು ಉತ್ತಮವಾಗಿ ಮೂಡಿಬರುವ ಮೂಲಕ ಪ್ರೇಕ್ಷಕರಲ್ಲಿ ಯಕ್ಷಗಾನದ ಕುರಿತು ಅಭಿಮತ ಮೂಡುವಂತೆ ಮಾಡಿಸಿತು.

Yaksha mitra dubai_June 12_2015-015

Yaksha mitra dubai_June 12_2015-027

Yaksha mitra dubai_June 12_2015-028

Yaksha mitra dubai_June 12_2015-031

Yaksha mitra dubai_June 12_2015-035

Yaksha mitra dubai_June 12_2015-041

Yaksha mitra dubai_June 12_2015-116

Yaksha mitra dubai_June 12_2015-154

Yaksha mitra dubai_June 12_2015-156

ವಾಸುದೇವ್ ಭಟ್‌ರವರ ಪೌರೋಹಿತ್ಯದಲ್ಲಿ ರಂಗಪೂಜೆ ನಡೆದು ನಂತರ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಯಿತು. ಉದ್ಘಾಟನಾ ಸಮಾರಂಭದಲ್ಲಿ ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಪ್ರವೀಣ್ ಶೆಟ್ಟಿ, ಹರೀಶ್ ಬಂಗೇರ, ಪ್ರೇಮ್‌ನಾಥ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕೊಲ್ಲಿ ನಾಡಿನ ಯಕ್ಷಗಾನ ಪ್ರಿಯರ ಮನಗೆದ್ದ ಸುಮಧುರ ಕಂಠಸಿರಿಯ ಭಾಗವತರು ಪಟ್ಲ ಸತೀಶ್ ಶೆಟ್ಟಿ

Yaksha mitra dubai_June 12_2015-172

Yaksha mitra dubai_June 12_2015-188

ಶ್ರೀ ಕಟೀಲು ಮೇಳದ ಪ್ರಸಿದ್ದ ಭಾಗವತರಾದ ಮಧುರ ಕಂಠದ ಪಟ್ಲ ಸತೀಶ್ ಶೆಟ್ಟಿಯವರು ಅತಿಥಿಯಾಗಿ ದುಬಾಯಿಗೆ ಆಗಮಿಸಿ ತಮ್ಮ ಕಂಠಸಿರಿಯಿಂದ ಭಾಗವತಿಕೆಯ ಮೂಲಕ ಯಕ್ಷಗಾನ ಪ್ರಿಯರ ಮನಗೆದ್ದು ಸರ್ವರ ಪ್ರಶಂಸೆಗೆ ಪಾತ್ರರಾದರು. ಈ ಮೊದಲು ಕೆಲವು ಬಾರಿ ತಮ್ಮ ಕಠಸಿರಿಯನ್ನು ಆಲಿಸುವ ಅವಕಾಶ ದುಬಾಯಿ ಯಕ್ಷಗಾನ ಪ್ರಿಯರಿಗೆ ನೀಡಿ ಕೊಲ್ಲಿನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.

ದುಬಾಯಿಯಲ್ಲಿ ಪ್ರತಿಧ್ವನಿಸಿದ ಚೆಂಡೆಯ ನಿನಾದ… ಕಲಾವಿದ ಪದ್ಯಾಣ ಚೈತನ್ಯ ಕೃಷ್ಣ -ಸ್ತ್ರೀ ಪಾತ್ರಧಾರಿ ಅಕ್ಷಯ್ ಕುಮಾರ್‌ಗೆ ಸನ್ಮಾನ

Yaksha mitra dubai_June 12_2015-199

Yaksha mitra dubai_June 12_2015-200

Yaksha mitra dubai_June 12_2015-201

Yaksha mitra dubai_June 12_2015-202

Yaksha mitra dubai_June 12_2015-203

Yaksha mitra dubai_June 12_2015-206

Yaksha mitra dubai_June 12_2015-211

Yaksha mitra dubai_June 12_2015-212

Yaksha mitra dubai_June 12_2015-213

Yaksha mitra dubai_June 12_2015-214

Yaksha mitra dubai_June 12_2015-215

ಪ್ರಖ್ಯಾತ ಚೆಂಡೆ ವಾದಕರಾದ ಪದ್ಯಾಣ ಚೈತನ್ಯ ಕೃಷ್ಣ ಪ್ರಥಮ ಬಾರಿಗೆ ದುಬಾಯಿಗೆ ಕಲಾವಿದರಾಗಿ ಆಗಮಿಸಿ ತಮ್ಮ ಹಸ್ಥಕೌಶಲ್ಯದ ಮೂಲಕ ಕೊಲ್ಲಿ ನಾಡಿನ ದಿಕ್ಕು ದಿಕ್ಕಿಗೆ ತಮ್ಮ ಚೆಂಡೆಯನಾದವನ್ನು ಪ್ರತಿಧ್ವನಿಸಿದ್ದಾರೆ. ಪ್ರತಿಭಾನ್ವಿತ ಕಲಾವಿದರಾದ ಇವರನ್ನು ಹಾಗೂ ಊರಿನಿಂದ ಅತಿಥಿ ಕಲಾವಿದರಾಗಿ ಆಗಮಿಸಿ ಮೋಹಿನಿ, ದ್ರೌಪದಿ ಸ್ತ್ರೀ ಪಾತ್ರದ ಮೂಲಕ ಸರ್ವರ ಮೆಚ್ಚುಗೆಗೆ ಪಾತ್ರರಾದ ಅಕ್ಷಯ್ ಕುಮಾರ್ ಮಾರ್ನಾಡ್ ರವರನ್ನು ಯಕ್ಷಮಿತ್ರರು, ಗಣ್ಯರು ಮತ್ತು ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು.

Yaksha mitra dubai_June 12_2015-054

Yaksha mitra dubai_June 12_2015-052

Yaksha mitra dubai_June 12_2015-053

Yaksha mitra dubai_June 12_2015-042

Yaksha mitra dubai_June 12_2015-043

Yaksha mitra dubai_June 12_2015-044

Yaksha mitra dubai_June 12_2015-051

    Yaksha mitra dubai_June 12_2015-055

Yaksha mitra dubai_June 12_2015-073

Yaksha mitra dubai_June 12_2015-056

Yaksha mitra dubai_June 12_2015-057

Yaksha mitra dubai_June 12_2015-058

Yaksha mitra dubai_June 12_2015-059

Yaksha mitra dubai_June 12_2015-060

Yaksha mitra dubai_June 12_2015-061

Yaksha mitra dubai_June 12_2015-062

Yaksha mitra dubai_June 12_2015-063

ಮುಖ್ಯ ಅತಿಥಿಗಳಾದ ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಪ್ರವೀಣ್ ಶೆಟ್ಟಿ, ಚಿಲಿವಿಲಿಯ ಸತೀಶ್ ವೆಂಕಟರಮಣ, ದುಬೈ ಬಿಲ್ಲವಾಸ್‌ನ ಸತೀಶ್ ಪೂಜಾರಿ, ಹರೀಶ್ ಬಂಗೇರ, ಪ್ರೇಮ್‌ನಾಥ್ ಶೆಟ್ಟಿ, ಸತೀಶ್ ಮಯ್ಯ, ರಘುರಾಮ್ ಶೆಟ್ಟಿ, ವಾಸು ಶೆಟ್ಟಿ, ಗುಣಶೀಲ ಶೆಟ್ಟಿ, ಚಿದಾನಂದ ಪೂಜಾರಿ ಸೇರಿದಂತೆ ಮತ್ತಿತರರು ಸನ್ಮಾನಿಸಿದರು.

ದುಬಾಯಿಯಲ್ಲಿ ಪ್ರತಿಷ್ಠಿತ ಶೇಖ್ ರಾಶೀದ್ ಭವ್ಯ ಸಭಾಂಗಣದಲ್ಲಿ ಒಂದು ಸಾವಿರದ ಐನೂರು ಮಂದಿ ಕುಳಿತು ವೀಕ್ಷಿಸುವ ಭವ್ಯ ಸುಸಜ್ಜಿತ ರಂಗಮಂದಿರದಲ್ಲಿ ಯಕ್ಷಮಿತ್ರರ ಕಲಾ ತಂಡ ತಮ್ಮ ಅಭಿನಯ ಚಾತುರ್ಯವನ್ನು ಬಹುನಿರೀಕ್ಷಿತ ಅಭಿಮಾನಿಗಳ ಮುಂದೆ ಸಾಕ್ಷೀಕರಿದರು.

ಕಲಾಪ್ರೌಡಿಮೆಯನ್ನು ಸಾಕ್ಷೀಕರಿಸಿದ ಯಕ್ಷಮಿತ್ರರ ಕಲಾ ತಂಡ

Yaksha mitra dubai_June 12_2015-007

Yaksha mitra dubai_June 12_2015-009

Yaksha mitra dubai_June 12_2015-010

Yaksha mitra dubai_June 12_2015-011

Yaksha mitra dubai_June 12_2015-012

Yaksha mitra dubai_June 12_2015-013

Yaksha mitra dubai_June 12_2015-014

Yaksha mitra dubai_June 12_2015-015

Yaksha mitra dubai_June 12_2015-020

Yaksha mitra dubai_June 12_2015-025

Yaksha mitra dubai_June 12_2015-030

Yaksha mitra dubai_June 12_2015-032

Yaksha mitra dubai_June 12_2015-033

Yaksha mitra dubai_June 12_2015-034

Yaksha mitra dubai_June 12_2015-038

Yaksha mitra dubai_June 12_2015-040

Yaksha mitra dubai_June 12_2015-049

ದುಬಾಯಿಯಲ್ಲಿ ವಿವಿಧ ಹುದ್ದೆಯಲ್ಲಿ ಅವಿಶ್ರಾಂತ ದುಡಿತದ ನಡುವೆ ತಮಗೆ ಸಿಗುವ ಅಲ್ಪ ಸ್ವಲ್ಪ ಸಮಯವನ್ನು ಕಲಾಸೇವೆಗೆ ಮುಡಿಪಾಗಿಟ್ಟು ಕಳೆದ ಹಲವು ವರ್ಷಗಳಿಂದ ಯು.ಎ.ಇ. ಯಕ್ಷಗಾನ ಅಭಿಮಾನಿಗಳಿಗೆ ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ಯಕ್ಷಮಿತ್ರರ ಕಲಾ ತಂಡ ಹಲವಾರು ತಿಂಗಳಿನಿಂದ ತಾಲಿಮು ನಡೆಸಿ ಪರಿಪಕ್ವತೆಯನ್ನು ಮೈಗೂಡಿಸಿಕೊಂಡಿದ್ದಾರೆ.

ಕೊಲ್ಲಿನಾಡಿನ ಕಲಾವಿದರಿಗೆ ಊರಿನಿಂದ ಅತಿಥಿ ಕಲಾವಿದರಾಗಿ ಆಗಮಿಸಿದ ಗಂಗಾಧರ್ ಶೆಟ್ಟಿಗಾರ್, ಅಕ್ಷಯ್ ಕುಮಾರ್ ಮಾರ್ನಾಡ್ ಮತ್ತು ಲಕ್ಷ್ಮಣ್ ಕುಮಾರ್ ಮರಕಡ ಅನುಭವೀ ಕಲಾವಿದರು ಸಾಥ್ ನೀಡಿ ಯಶಸ್ಸಿನಲ್ಲಿ ಭಾಗಿಗಳಾದರು.

Yaksha mitra dubai_June 12_2015-207

Yaksha mitra dubai_June 12_2015-208

Yaksha mitra dubai_June 12_2015-209

Yaksha mitra dubai_June 12_2015-210

Yaksha mitra dubai_June 12_2015-216

Yaksha mitra dubai_June 12_2015-217

Yaksha mitra dubai_June 12_2015-218

Yaksha mitra dubai_June 12_2015-219

Yaksha mitra dubai_June 12_2015-220

Yaksha mitra dubai_June 12_2015-221

Yaksha mitra dubai_June 12_2015-222

Yaksha mitra dubai_June 12_2015-223

Yaksha mitra dubai_June 12_2015-224

Yaksha mitra dubai_June 12_2015-225

Yaksha mitra dubai_June 12_2015-226

Yaksha mitra dubai_June 12_2015-230

ಬಾಲಕೃಷ್ಣ ಡಿ ಶೆಟ್ಟಿಗಾರ್ ಕಿನ್ನಿಗೋಳಿ, ಕಿಶೋರ್ ಗಟ್ಟಿ, ಸುಧಾಕರ್ ತುಂಬೆ, ಭವಾನಿ ಶಂಕರ್ ಶರ್ಮಾ, ಚಿದಾನಂದಾ ಪೂಜಾರಿ, ಹರೀಶ್ ಎಂ.ಎಸ್. ಯಯ್ಯಡಿ, ದೀಪಕ್ ರಾವ್ ಪೇಜಾವರ್, ಕೃಷ್ನಪ್ರಸಾದ್ ಸುರತ್ಕಲ್, ಪ್ರಭಾಕರ್ ಸುವರ್ಣ, ಕೃಷ್ಣರಾಜ್ ಭಟ್ ಅಬುಧಾಬಿ, ಶರಣ್ಯ ವೆಂಕಟೇಶ್ ಶಾಸ್ತ್ರೀ, ಸ್ವಾತಿ ಶರತ್ ಆಚಾರ್, ಸಮಂತ ಹೆಗ್ಡೆ,ಪ್ರತೀಕ್ ಜಯಾನಂದ್ ಪಕ್ಕಳ, ಮನಸ್ವಿನಿ ಭವಾನಿಶಂಕರ್ ಶರ್ಮಾ, ಅದಿತಿ ದಿನೇಶ್ ಶೆಟ್ಟಿ, ಪ್ರಾಪ್ತಿ ಜಯನಂದ್ ಪಕ್ಕಳ, ಸ್ಮತಿ ಲಕ್ಷ್ಮೀಕಾಂತ್ ಭಟ್, ಅನಿಕೇತ್ ಭವಾನಿಶಂಕರ್ ಶರ್ಮಾ, ವಾಸು ಬಾಯರು, ಸೀತರಾಮ್ ರೈ, ವಸಂತ್ ಶೇರ್ವೆಗಾರ್, ಸಹನಾ ಭಟ್, ಗಿರೀಶ್ ನಾರಾಯಣ್ ಕಾಟಿಪಳ್ಳ, ಆದಿತ್ಯ ದಿನೇಶ್ ಶೆಟ್ಟಿ, ರವಿ ಭಟ್ ವೀನಸ್, ತನ್ವಿ ಭಟ್, ಜಯಂತ್ ಶೆಟ್ಟಿ, ಕೃಷ್ಣ ಕುಮಾರ್ ಐಲ, ಸ್ವಾತಿ ಶರತ್ ಆಚಾರ್, ಸಪ್ನ ಕಿರಣ್, ವಿಕ್ರಮ ಶೆಟ್ಟಿ ಕಡಂದಲೆ, ಪ್ರಸಾದ್ ಅದ್ಯಪಾಡಿ. ಈ ಪ್ರಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಬಾಯಿಯ ಬಾಲ ಕಲಾವಿದರು ಪಾತ್ರವಹಿಸಿ ಯಕ್ಷಕಲಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭಿಮಾನ ಒಲವು ಮೂಡಿಸಿಕೊಂಡಿದ್ದು ಸಮಸ್ಥ ಪ್ರೇಕ್ಷಕ ವರ್ಗ ಮೆಚ್ಚುವಂತಾಗಿದೆ.

dubai Yaksha mitra _June 12_2015-001

dubai Yaksha mitra _June 12_2015-002

dubai Yaksha mitra _June 12_2015-003

dubai Yaksha mitra _June 12_2015-004

dubai Yaksha mitra _June 12_2015-005

dubai Yaksha mitra _June 12_2015-006

dubai Yaksha mitra _June 12_2015-007

dubai Yaksha mitra _June 12_2015-008

dubai Yaksha mitra _June 12_2015-009

dubai Yaksha mitra _June 12_2015-010

dubai Yaksha mitra _June 12_2015-011

dubai Yaksha mitra _June 12_2015-012

dubai Yaksha mitra _June 12_2015-013

dubai Yaksha mitra _June 12_2015-014

dubai Yaksha mitra _June 12_2015-015

dubai Yaksha mitra _June 12_2015-016

dubai Yaksha mitra _June 12_2015-017

dubai Yaksha mitra _June 12_2015-018

dubai Yaksha mitra _June 12_2015-019

dubai Yaksha mitra _June 12_2015-020

dubai Yaksha mitra _June 12_2015-021

dubai Yaksha mitra _June 12_2015-022

dubai Yaksha mitra _June 12_2015-024

ಹಿಮ್ಮೇಳದಲ್ಲಿ ಭಾಗವತಿಕೆ ಸತೀಶ್ ಶೆಟ್ಟಿ ಪಟ್ಲ, ಚೆಂಡೆ ಪದ್ಯಾಣ ಚೈತನ್ಯ ಕೃಷ್ಣ, ಪುತ್ತಿಗೆ ವೆಂಕಟೇಶ್ ಶಾಸ್ತ್ರಿ, ಮಧೂರು ಲಕ್ಷ್ಮೀಶ ಶರ್ಮ, ಕರ್ಣಾಕರ್ ಪೂಜಾರಿ, ಚಕ್ರತಾಳ ಚಂದ್ರಮೋಹನ್ ಶೆಟ್ಟಿಗಾರ್. ಶರತ್ ಆಳ್ವ,

ಪ್ರಸಾದನ, ವೇಷ ಭೂಷಣ ಊರಿನಿಂದ ಆಗಮಿಸಿದ ಶ್ರೀ ಗಂಗಾಧರ್ ಶೆಟ್ಟಿಗಾರ್, ಲಕ್ಷ್ಮಣ ಕುಮಾರ್ ಮರಕಡ

ರಂಗಲಂಕಾರ ದಿನೇಶ್ ಬಿಜೈ, ಭಾಸ್ಕರ ನೀರುಮಾರ್ಗ

ರಂಗಸ್ಥಳ ನಿರ್ಮಾಣ ಉಡ್ ಶೈನ್ ಕಾರ್ಪೆಂಟರಿ ದುಬಾಯಿ, ಧ್ವನಿ ಬೆಳಕು ಬ್ರಾಡ್ವೇ ಅಬುಧಾಬಿ. ಪ್ರಚಾರ ಕಲೆ ಅಶ್ವತ್ ಸಾಮ್ಯುವೆಲ್.

ಕಾರ್ಯಕ್ರಮ ನಿರೂಪಣೆ ಶ್ರೀ ವಿಠಲ್ ಶೆಟ್ಟಿ, ರಾಜೇಶ್ ಕುತ್ತಾರ್

ಸಹಕಾರ ರಾಜೇಶ್ ಶೆಟ್ಟಿ ದೇವಸ್ಯ.

ಕಲಾವಿದರ ರಂಗ ತಾಲೀಮು, ಪೂರ್ವ ತಯಾರಿಗೆ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಸ್ಥಳ ನೀಡಿ ಬೆಂಬಲ ನೀಡಿದ್ದಾರೆ.

ಸಂಪೂರ್ಣ ಕಾರ್ಯಕ್ರಮದ ಸಂಯೊಜಕರು ಶ್ರೀ ದಿನೇಶ್ ಶೆಟ್ಟಿ ಕೊಟ್ರಂಜ ಮತ್ತು ಶ್ರೀ ಚಿದಾನಂದ ಪೂಜಾರಿ.

ವರದಿ: ಬಿ. ಕೆ. ಗಣೇಶ್ ರೈ(ಅರಬ್ ಸಂಯುಕ್ತ ಸಂಸ್ಥಾನ)

ಫೋಟೋ: ಅಶೋಕ್ ಬೆಳ್ಮಣ್

Write A Comment