ಕರಾವಳಿ

ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕಂಡ್ಲೂರು ಶಾಖೆಯ ವಾರ್ಷಿಕೋತ್ಸವ

Pinterest LinkedIn Tumblr

IMG-20150202-WA0002

ಕುಂದಾಪುರ: ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕಂಡ್ಲೂರು ಶಾಖೆಯ ವಾರ್ಷಿಕೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಯಂತ ಮಲ್ಪೆಯವರು ಬೌದ್ದಿಕವನ್ನು ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಪಾಂಡುರಂಗ ನಾಯಕ್ ಕಂಡ್ಲೂರು ವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು, ಮಾತೆಯರು ಭಾಗವಹಿಸಿದರು.

IMG-20150202-WA0003

IMG-20150202-WA0001

IMG-20150202-WA0000

Write A Comment