ಕರಾವಳಿ

ಕರಾವಳಿ ಸಮುದ್ರ ಪಡೆಗೆ ಎರಡನೇ ಸುಸಜ್ಜಿತ ಹಾಗೂ ಅತ್ಯಾಧುನಿಕ “ಹೋವರ್‌ಕ್ರಾಫ್ಟ್ ಎಚ್ 198” ಸೇಪರ್ಡೆ.

Pinterest LinkedIn Tumblr

Panboour_overcrft_photo_1

ಮಂಗಳೂರು,ಅ.07 : ಕಳೆದ ಸೆಪ್ಟಂಬರ್ ನಲ್ಲಿ ಕರಾವಳಿಯ ಸಮುದ್ರ ತೀರಕ್ಕೆ ಬಂದ ರಕ್ಷಣಾ ಪಡೆ ಹೋವರ್‌ಕ್ರಾಫ್ಟ್ ಏರ್‌ಕುಶನ್ 196 ಬೆನ್ನಲೇ ಈಗ ಮತ್ತೋಂದು ಸುಸಜ್ಜಿತ ಹಾಗೂ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯಿಂದ ಕೂಡಿರುವ ಈ “ಹೋವರ್‌ಕ್ರಾಫ್ಟ್ ಎಚ್ 198 “ಕೂಡಾ ರಕ್ಷಣಾ ಕಾರ್ಯದ ಜತೆಗೆ ಸಮುದ್ರದಲ್ಲಿ ನಾಪತ್ತೆಯಾಗುವ ಮೀನುಗಾರರ ಪತ್ತೆ, ಕಡಲ ಸಂಪತ್ತಿನ ರಕ್ಷಣೆ, ಸಮುದ್ರದ ಮೂಲಕ ಕಳ್ಳ ಸಾಗಾಟ ಗಾರರ ಮೇಲೆ ಕಣ್ಗಾವಲು ಮೊದಲಾದ ಕಾರ್ಯಗಳಲ್ಲಿ ತೊಡಗಲಿದೆ ಎಂದು ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Panboour_overcrft_photo_2 Panboour_overcrft_photo_3 Panboour_overcrft_photo_4 Panboour_overcrft_photo_5 Panboour_overcrft_photo_7 Panboour_overcrft_photo_8 Panboour_overcrft_photo_9 Panboour_overcrft_photo_10 Panboour_overcrft_photo_11 Panboour_overcrft_photo_12 Panboour_overcrft_photo_13 Panboour_overcrft_photo_14

ಲಂಡನ್ ನಿಂದ ನಿರ್ಮಿತವಾದ ಈ ಹೋವರ್‌ಕ್ರಾಫ್ಟ್ ಎಚ್ 198 ಪಣಂಬೂರು ಕಡಲ ಕಿನಾರೆಗೆ ಆಗಮಿಸಿದೆ.

Write A Comment