ಕರಾವಳಿ

“ಪ್ರಧಾನಮಂತ್ರಿ ಭಾರತ ಸ್ವಚ್ಛತಾ ಅಭಿಯಾನ”

Pinterest LinkedIn Tumblr

canara_svahatha_abhiyana1_1

ಮಂಗಳೂರು,ಅ.06: ಆರ್ಟ್ ಆಫ್ ಲಿವಿಂಗ್ ಹಾಗೂ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ ಮತ್ತು ಕೆನರಾ ನರ್ಸರಿ ಸ್ಕೂಲ್, ಡೊಂಗರಕೇರಿ ಇದರ ಜಂಟಿ ಆಶ್ರಯದಲ್ಲಿ ಕೆನರಾ ಗರ್ಲ್ಸ್ ಹೈಸ್ಕೂಲ್, ಡೊಂಗರಕೇರಿಯಲ್ಲಿ “ಪ್ರಧಾನಮಂತ್ರಿ ಭಾರತ ಸ್ವಚ್ಛತಾ ಅಭಿಯಾನ”ದ ಸ್ವಚ್ಛತಾ ಕಾರ್ಯಕ್ರಮವು ರವಿವಾರ ಬೆಳಿಗ್ಗೆ ನಡೆಯಿತು.

canara_svahatha_abhiyana1_8 canara_svahatha_abhiyana1_2_ canara_svahatha_abhiyana1_3 canara_svahatha_abhiyana1_4 canara_svahatha_abhiyana1_5 canara_svahatha_abhiyana1_6 canara_svahatha_abhiyana1_7

Write A Comment