ಅಂತರಾಷ್ಟ್ರೀಯ

ವಿಶ್ವದ ಟಾಪ್​ 10​ ನಗರಗಳಾವು?; ಈ ಪಟ್ಟಿಯಲ್ಲಿ ನಮ್ಮ ದೇಶದ ಯಾವ ನಗರವಿದೆ?

Pinterest LinkedIn Tumblr


ಇಲ್ಲಿ ವಿಶ್ವದಲ್ಲಿನ ಬೆಸ್ಟ್​ ಸಿಟಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಭಾರತ ಯಾವ ನಗರವಿದೆ ಎಂದು ತಿಳಿಯೋಣ.

ವಿಶ್ವದ ಟಾಪ್​ 10 ನಗರಗಳಿವು!

1. ಲಂಡನ್​

2. ನ್ಯೂಯಾರ್ಕ್

3. ಪ್ಯಾರಿಸ್ (ಫ್ರಾನ್ಸ್)

4. ಮಾಸ್ಕೋ (ರಷ್ಯಾ)5. ಟೋಕಿಯೊ (ಜಪಾನ್)

6. ದುಬೈ (ಯುಎಇ)

7. ಸಿಂಗಾಪುರ

8. ಬಾರ್ಸಿಲೋನಾ (ಸ್ಪೇನ್)

9. ಲಾಸ್ ಏಂಜಲೀಸ್ (ಯುಎಸ್ಎ)

10. ಮ್ಯಾಡ್ರಿಡ್ (ಸ್ಪೇನ್)

ಮುಂದಿನ ದಿನಗಳಲ್ಲಿ ಈ ಸಾಲಿಗೆ ಸೇರಲಿರುವ ಕೆಲವು ನಗರಗಳ ಹೆಸರು ಇಲ್ಲಿದೆ.

ರೋಮ್ (ಇಟಲಿ), ಚಿಕಾಗೊ (ಯುನೈಟೆಡ್ ಸ್ಟೇಟ್ಸ್), ಟೊರೊಂಟೊ (ಕೆನಡಾ), ಸ್ಯಾನ್ ಫ್ರಾನ್ಸಿಸ್ಕೊ ​​(ಯುಎಸ್ಎ), ಅಬುಧಾಬಿ (ಯುಎಇ), ಸೇಂಟ್ ಪೀಟರ್ಸ್ಬರ್ಗ್ (ರಷ್ಯಾ), ಆಮ್ಸ್ಟರ್ಡ್ಯಾಮ್ (ನೆದರ್ಲ್ಯಾಂಡ್ಸ್), ಬರ್ಲಿನ್ (ಜರ್ಮನಿ), ಪ್ರೇಗ್ (ಜೆಕ್ ರಿಪಬ್ಲಿಕ್) ಮತ್ತು ವಾಷಿಂಗ್ಟನ್ ಡಿಸಿ (ಯುನೈಟೆಡ್ ಸ್ಟೇಟ್ಸ್). ದೆಹಲಿಯೂ ಈ ಪಟ್ಟಿಯಲ್ಲಿ 62ನೇ ಸ್ಥಾನ ಪಡೆದಿದೆ.

Comments are closed.