ಅಂತರಾಷ್ಟ್ರೀಯ

ಬರೋಬ್ಬರಿ 5 ಗಂಟೆಗಳ ಕಾಲ ನಿರಂತರವಾಗಿ ಸೆ#ಕ್ಸ್ ನಡೆಸಿದ ಜೋಡಿ ! ಕೊನೆಗೆ ಮಹಿಳೆಯ ಸಾವು

Pinterest LinkedIn Tumblr

ಬರೋಬ್ಬರಿ 5 ಗಂಟೆಗಳ ಕಾಲ ನಿರಂತರವಾಗಿ ಸೆ#ಕ್ಸ್ ನಡೆಸಿದ ಜೋಡಿ….ಕೊನೆಗೆ ಮಹಿಳೆಯ ಸಾವು….ಇದೊಂದು ವಿಚಿತ್ರ ಘಟನೆ…ನಡೆದಿರುವುದು ಕೊಲಂಬಿಯಾದಲ್ಲಿ….

32 ವರ್ಷದ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಹೋಟೆಲೊಂದರಲ್ಲಿ ರೂಮ್ ಮಾಡಿದ್ದಳು. ಮಿತಿ ಮೀರಿ ಡ್ರ#ಗ್ ಸೇವನೆ ಮಾಡಿದ್ದಳು. ಅದೇ ಅಮಲಿನಲ್ಲಿ ಬರೋಬ್ಬರಿ ಒಂದಲ್ಲ ಎರಡಲ್ಲ ಬರೋಬ್ಬರಿ 5 ಗಂಟೆಗಳ ಕಾಲ ನಿರಂತರವಾಗಿ ಲೈಂ#ಗಿಕ ಪ್ರಕ್ರಿಯೆ ನಡೆಸಿದ್ದಾಳೆ! ಕೊನೆಗೆ ಹೃದಯಾಘಾತದಿಂದ ಮಹಿಳೆ ಮೃತಪಟ್ಟಿದ್ದಾಳೆ.

ಹೀಗೊಂದು ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಮಹಿಳೆ ಸಾಯುವುದಕ್ಕೂ ಮೊದಲು ಹೋಟೆಲ್ ಒಂದರಲ್ಲಿ ರೂಮ್ ಮಾಡಿ ಉಳಿದುಕೊಂಡಿದ್ದಳು. ಆಕೆಯ ಜೊತೆಗಾರ ಎಷ್ಟೇ ತಡೆದರೂ ಆಕೆ ಮಾತ್ರ ಮಾ#ದಕ ವಸ್ತು ಸೇವನೆ ನಿಲ್ಲಿಸಲಿಲ್ಲ. ಕೊನೆಗೆ ಆತನಿಗೆ ಲೈಂ#ಗಿಕ ಕ್ರಿಯೆ ನಡೆಸುವಂತೆ ಮಹಿಳೆ ಪ್ರಚೋದಿಸಿದ್ದಳು. ನಿರಂತರವಾಗಿ ಐದು ಗಂಟೆಗಳ ಕಾಲ ಇಬ್ಬರೂ ಸಮ್ಮಿ#ಲನ ನಡೆಸಿದ್ದಾರೆ!

ಇದ್ದಕ್ಕಿಂದಂತೆ ಮಹಿಳೆಗೆ ಹೃದಯಾಘಾತವಾಗಿತ್ತು. ಆಕೆ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಗೆ ತೆರಳಿದ್ದಳು. ನಂತರ ಹೋಟೆಲ್ನಲ್ಲಿ ತುರ್ತು ಸೇವೆಗೆ ಮನವಿ ಮಾಡಲಾಯಿತಾದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ನಂತರ ಹೋಟೆಲ್ ಸಿಬ್ಬಂದಿಗಳ ಸಹಾಯದಿಂದಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಕೊನೆ ಉಸಿರೆಳೆದಿದ್ದಳು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಐದು ಗಂಟೆ ನಿರಂತರವಾಗಿ ಸೆ#ಕ್ಸ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆಕೆಯನ್ನು ಎಲ್ಲರೂ ‘ದಿ ಬೀಸ್ಟ್’ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು ಎನ್ನಲಾಗಿದೆ. ಮಹಿಳೆಯ ನಿಜವಾದ ಹೆಸರು ಇನ್ನೂ ಬೆಳಕಿಗೆ ಬಂದಿಲ್ಲ.

“ಇದೊಂದು ವಿಚಿತ್ರ ಪ್ರಕರಣ. ಮಾ#ದಕ ವಸ್ತು ಸೇವನೆ ಮಾಡಿ 5 ಗಂಟೆ ಕಾಲ ನಿರಂತರವಾಗಿ ಸೆ#ಕ್ಸ್ ಮಾಡಿದ್ದಾರೆ ಎಂದರೆ ಅಚ್ಚರಿ ಪಡಲೇಬೇಕು. ಇದು ಸಹಜ ಸಾವೋ ಅಥವಾ ಇದರ ಹಿಂದೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ,” ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.