ಅಂತರಾಷ್ಟ್ರೀಯ

ಸೆ#ಕ್ಸ್​ ಟಾಯ್​ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿ ಯಡವಟ್ಟು ಮಾಡಿಕೊಂಡ ಯುವತಿ ! ಮುಂದೆ ಕಾದಿತ್ತು ದೊಡ್ಡ ಶಾಕ್ ….

Pinterest LinkedIn Tumblr

ಇಂಗ್ಲೆಂಡಿನಲ್ಲಿ ಆನ್​ಲೈನ್​ನಲ್ಲಿ ಸೆ#ಕ್ಸ್​ ಟಾಯ್ ಆರ್ಡರ್​ ಮಾಡಿದ ಯುವತಿಗೆ ಅದು ಬಂದಾಗ ಕಾದಿತ್ತು ದೊಡ್ಡ ಶಾಕ್. ಅಷ್ಟಕ್ಕೂ ಆಕೆ ಮಾಡಿದ ಎಡವಟ್ಟು ಏನು ಗೊತ್ತೇ… ಮುಂದೆ ಓದಿ….

ಆಕೆಯ ಹೆಸರು ಜೆಸ್ಸಿಕಾ ಸ್ಮಿತ್. ವಯಸ್ಸು 21. ದೇಹದ ಆಸೆಗಳು ಹೆಚ್ಚಾದ್ದರಿಂದ ಏನು ಮಾಡಬೇಕು ಎಂದು ಗೊತ್ತಾಗದೆ ಗೆಳತಿ ಬಳಿ ತನ್ನ ಮನದಾಳದ ಮಾತನ್ನು ಹೇಳಿಕೊಂಡಿದ್ದಳು.

ಈ ವೇಳೆ ಆಕೆಯ ಗೆಳತಿ ಆನ್ಲೈನ್ನಲ್ಲಿ ಸೆ#ಕ್ಸ್ ಟಾಯ್ ಬಗ್ಗೆ ಮಾಹಿತಿ ನೀಡಿದ್ದಳು. ಆನ್​ಲೈನ್​ನಲ್ಲಿ ತರಿಸಿಕೊಂಡರೆ ಆ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ ಎಂದೂ ಹೇಳಿದ್ದಳು.

ಇಷ್ಟಾಗಿದ್ದೇ ತಡ ಆಕೆ ಆನ್ ಲೈನ್ ಮಾರಾಟ ತಾಣ ಇ-ಬೆನಲ್ಲಿ ಸೆ#ಕ್ಸ್ ಟಾಯ್ ಆರ್ಡರ್ ಮಾಡಿದ್ದಳು. ಆದರೆ, ಇವಳಿಗೆ ಈ ಬಗ್ಗೆ ಯಾವುದೇ ಅಪ್ಡೇಟ್ ಬಂದಿರಲ್ಲ. ಏನೋ ತಾಂತ್ರಿಕ ಸಮಸ್ಯೆ ಆಗಿರಬಹುದು ಎಂದು ಸುಮ್ಮನಿದ್ದಳು.

ಆದರೆ, ಈ ಬಗ್ಗೆ ಅಮ್ಮ ವಿಚಾರಿಸದಾಗಲೇ ಜೆಸ್ಸಿಕಾಗೆ ಅರಿವಾಗಿದ್ದು ಸೆ#ಕ್ಸ್ ಟಾಯ್ ಆರ್ಡರ್ ಮಾಡಿರುವುದು ನನ್ನ ಖಾತೆಯಿಂದಲ್ಲ ಅಮ್ಮನ ಖಾತೆಯಿಂದ ಎಂದು.

ಅಮ್ಮ ಈ ಬಗ್ಗೆ ಪ್ರಶ್ನೆ ಕೇಳಿದ್ದ ಜೆಸ್ಸಿಕಾ ಭಯಗೊಂಡಿದ್ದಳು. ನಂತರ ಅಮ್ಮ ಉತ್ತರಿಸಿದ ರೀತಿ ಜೆಸ್ಸಿಕಾಗೆ ರಿಲೀಫ್ ನೀಡಿದೆ. ನಿನಗೆ ಏಕಾಂಗಿ ಎಂದನಿಸುತ್ತಿದೆಯೇ? ಹಾಗಿದ್ದರೆ ನಿನ್ನದೇ ಇ-ಬೇ ಖಾತೆ ತೆರೆ. ನನ್ನ ಖಾತೆಯಿಂದ ಏನನ್ನು ಆರ್ಡರ್ ಮಾಡಬೆಡ ಎಂದು ಕಿವಿಮಾತು ಹೇಳಿದ್ದಾಳೆ. ಈ ಬಗ್ಗೆ ಜೆಸ್ಸಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.

Comments are closed.