ಅಂತರಾಷ್ಟ್ರೀಯ

ಅಮ್ಮನ ಬೆ”ತ್ತಲೆ ಫೋಟೋ ತೆಗೆದು ಬೇರೆಯವರಿಗೆ ಶೇರ್ ಮಾಡಿದ ಪುಟ್ಟ ಮಗಳು ! ಮುಂದೆ ಏನಾಯಿತು ನೋಡಿ….

Pinterest LinkedIn Tumblr

ನೀವು ನಿಮ್ಮ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವಾಗ ಜಾಗ್ರತೆ ವಹಿಸಿ. ಮಕ್ಕಳಿಗೆ ಫೋಟೋ ತೆಗೆಯುವುದೆಂದರೆ ಖುಷಿಯ ವಿಷಯ. ಅವರು ಯಾವ ಫೋಟೋ ತೆಗೆಯಬೇಕು, ಬೇಡ ಎಂಬುದರ ಅರಿವು ಇರುವುದಿಲ್ಲ. ಕೆಲವೊಮ್ಮೆ ದೊಡ್ಡ ಅ”ನಾ’ಹುತವೇ ನಡೆದುಹೋಗಬಹುದು. ಅಂತ ಒಂದು ಘಟನೆ ಅಮೇರಿಕಾದಲ್ಲಿ ನಡೆದಿದೆ. ಅಮ್ಮನ ಬೆ”ತ್ತಲೆ ಫೋಟೋ ತೆಗೆದ ಮಗಳು ಅದನ್ನು ಬೇರೆಯವರಿಗೆ ಕಳುಹಿಸಿದ್ದಾಳೆ. ಮುಂದೆ ಏನಾಯಿತು ನೋಡಿ….

ಕೊರೋನಾ ಮಹಾಮಾರಿಯಿಂದಾಗಿ ಮಕ್ಕಳು ಆನ್​ಲೈನ್​ ತರಗತಿ ಎಂದು ಸ್ಮಾರ್ಟ್​ಫೋನ್​ಗಳನ್ನು ಬಳಸುತ್ತಿದ್ದಾರೆ. ಇನ್ನು ಚಿಕ್ಕ ಮಕ್ಕಳು ಮನೆಯಲ್ಲಿದ್ದಾಗ ಅಮ್ಮನ ಅಥವಾ ಅಪ್ಪನ ಸ್ಮಾರ್ಟ್​ಫೋನನ್ನು ಬಳಸುತ್ತಾರೆ. ಕೆಲವೊಮ್ಮೆ ಪೋಷಕರೆ ಮಕ್ಕಳು ಅಳು ನಿಲ್ಲಿಸಲು, ಆಟವಾಡಲು ಅವರ ಕೈಗೆ ಫೋನ್​ ನೀಡುತ್ತಾರೆ. ಅದರಂತೆ ಇಲ್ಲೊಂದು ಮಗು ಅಮ್ಮನ ಸ್ಮಾರ್ಟ್​ಫೋನ್​ ಹಿಡಿದು ಏನು ಮಾಡಿದೆ ಗೊತ್ತಾ? ತಾಯಿಯ ಬೆ”ತ್ತ’ಲೆ ಫೋಟೋ ತೆಗೆದು ಶೇರ್​ ಮಾಡಿದೆ!.

ಎರಡು ವರ್ಷ ಪ್ರಾಯದ ಹೆಣ್ಣು ಮಗು ತಾಯಿಯ ನ”ಗ್ನ ಫೋಟೋ ಕ್ಲಿಕ್ಕಿಸಿ ಕ್ವಾಂಟ್ಯಾಕ್ಟ್ ಲೀಸ್ಟ್​ನಲ್ಲಿದ್ದ ಎಲ್ಲರಿಗೂ ಕಳುಹಿಸಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ತಾಯಿಗೆ ಈ ವಿಚಾರ ತಿಳಿದಿದ್ದು, ಮುಜುಗರಕ್ಕೆ ಈಡಾಗಿದ್ದಾರೆ.

ಅಮೆರಿಕದ ಓಹಿಯೋದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಎಮಿಲಿ ಸ್ಮಿತ್​ (30) ಎಂಬಾಕೆ ತನ್ನ ಎರಡು ವರ್ಷದ ಹೆಣ್ಣು ಮಗು ಕಾರ್ಸಿನ್​ಗೆ ಆಟವಾಡಲೆಂದು ಸ್ಮಾರ್ಟ್​ಫೋನ್​ ನೀಡಿದ್ದಳು. ನಂತರ ಆಕೆ ಸ್ನಾನಕ್ಕೆ ಹೋಗಿದ್ದಳು. ಸ್ನಾನ ಮುಗಿಸಿ ಬಂದ ಎಮಿಲಿ ಬೆ’ತ್ತ”ಲಾಗಿ ತಲೆ ಬಾಚುತ್ತಿದ್ದಳು. ಆದರೆ ಕಾರ್ಸಿನ್​ ಹಿಂದಿನಿಂದ ಫೋಟೋ ತೆಗೆದಿದ್ದಾಳೆ. ಸ್ನಾಪ್​​ಚಾಟ್​ನಲ್ಲಿರುವ ಕ್ಯಾಂಟ್ಯಾಕ್ಟ್​ಗೆ ಶೇರ್​ ಮಾಡಿದ್ದಾಳೆ.

ಮೊದಲಿಗೆ ಎಮಿಲಿಗೆ ಮಗಳು ಕಾರ್ಸಿನ್​ ತನ್ನ ಬೆ”ತ್ತಲೆ ಫೋಟೋ ತೆಗೆದು ಶೇರ್​ ಮಾಡಿದ್ದಾಳೆ ಎಂಬುದು ಅರಿವಿಗೆ ಬಂದಿರಲಿಲ್ಲ. ನಂತರ ಎಮಿಲಿಯ ಸಹದ್ಯೋಗಿಯೊಬ್ಬರು ‘ಬೆ”ತ್ತಲೆ ಫೋಟೋ ಕಳುಹಿಸಿದ್ದಕ್ಕೆ ಧನ್ಯವಾದ’ ಎಂದು ಸಂದೇಶ ಕಳುಹಿಸಿದ್ದರು. ಇದನ್ನು ಕಂಡು ಗಾಬರಿಗೊಂಡ ಎಮಿಲಿಗೆ ಸ್ಮಾರ್ಟ್​ಫೋನ್​ ಪರಿಶೀಲಿಸಿದಾಗ ಮಗಳು ಮಾಡಿದ ಕೆಲಸ ಗೊತ್ತಾಗಿದೆ.

ಈ ಘಟನೆಯಿಂದ ನೊಂದ ಎಮಿಲಿ ನಂತರ ತನಗೆ ತಾನು ಧೈರ್ಯ ತುಂಬಿಕೊಂಡಿದ್ದಾಳೆ. 2 ವರ್ಷದ ಮಗಳು ಗೊತ್ತಿಲ್ಲದೆ ಫೋಟೋ ಕಳುಹಿಸಿದ್ದಾಳೆ ಎಂದು ತನ್ನನ್ನು ತಾನೇ ಸಮಧಾನ ಮಾಡಿಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೆ, ಸಾಮಾಜಿ ಜಾಲತಾಣದಲ್ಲಿ ವಿಚಾರವನ್ನು ಹೇಳುವ ಮೂಲಕ ಕ್ಷಮೆಯಾಚಿಸಿದ್ದಾಳೆ.

Comments are closed.