ಅಂತರಾಷ್ಟ್ರೀಯ

ಅಮೆರಿಕದ ಈ ನಗರಗಳಲ್ಲಿ ಮಹಿಳೆಯರಿಗೆ ಟಾಪ್​ಲೆಸ್​ ಸ್ವಾತಂತ್ರ್ಯ..!

Pinterest LinkedIn Tumblr


ಅಮೆರಿಕಾದಲ್ಲಿ ಭಾರೀ ಸದ್ದು ಮಾಡಿದ್ದ ಫ್ರೀ ದಿ ನಿಪ್ಪಲ್ ಚಳುವಳಿ ಕೊನೆಗೂ ಯಶಸ್ವಿಯಾಗಿದೆ. ಹಲವು ತಿಂಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಮಣಿದಿದ್ದು, ಅದರಂತೆ​ ಅಲ್ಲಿನ ಮಹಿಳೆಯರಿಗೆ ಮೇಲುಡುಪಿಲ್ಲದೆ ಓಡಾಡುವ ಹೊಸ ಸ್ವಾತಂತ್ರ್ಯ ಲಭಿಸಿದೆ. ಅಮೆರಿಕಾದಲ್ಲಿ ಭಾರೀ ಸದ್ದು ಮಾಡಿದ್ದ ಫ್ರೀ ದಿ ನಿಪ್ಪಲ್ ಚಳುವಳಿ ಕೊನೆಗೂ ಯಶಸ್ವಿಯಾಗಿದೆ. ಹಲವು ತಿಂಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಮಣಿದಿದ್ದು, ಅದರಂತೆ​ ಅಲ್ಲಿನ ಮಹಿಳೆಯರಿಗೆ ಮೇಲುಡುಪಿಲ್ಲದೆ ಓಡಾಡುವ ಹೊಸ ಸ್ವಾತಂತ್ರ್ಯ ಲಭಿಸಿದೆ.

‘ಫ್ರೀ ದಿ ನಿಪ್ಪಲ್’ ಚಳುವಳಿ ಆರಂಭವಾಗುತ್ತಿದ್ದಂತೆ ಹಲವರಿಂದ ಆಕ್ಷೇಪಗಳು ಕೇಳಿ ಬಂದಿದ್ದವು. ಆದರೆ ಮೇಲುಡುಪು ಧರಿಸುವುದು ಅವರ ಇಚ್ಛೆಗೆ ಬಿಟ್ಟಿರುವುದು. ಪುರುಷರಂತೆ ಮಹಿಳೆಯರು ಕೂಡ ಮೇಲು ಉಡುಪು ಹಾಕದೇ ತಿರುಗಾಡುವ ಸ್ವಾತಂತ್ರ್ಯ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ‘ಫ್ರೀ ದಿ ನಿಪ್ಪಲ್’ ಚಳುವಳಿ ಆರಂಭವಾಗುತ್ತಿದ್ದಂತೆ ಹಲವರಿಂದ ಆಕ್ಷೇಪಗಳು ಕೇಳಿ ಬಂದಿದ್ದವು. ಆದರೆ ಮೇಲುಡುಪು ಧರಿಸುವುದು ಅವರ ಇಚ್ಛೆಗೆ ಬಿಟ್ಟಿರುವುದು. ಪುರುಷರಂತೆ ಮಹಿಳೆಯರು ಕೂಡ ಮೇಲು ಉಡುಪು ಹಾಕದೇ ತಿರುಗಾಡುವ ಸ್ವಾತಂತ್ರ್ಯ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.

ಮಹಿಳೆಯರ ದೇಹ ಕೇವಲ ಲೈಂಗಿಕ ವಸ್ತುವಲ್ಲ. ಪುರುಷರಂತೆ ಮಹಿಳೆಯರು ಕೂಡ ಸಮಾನ ಹಕ್ಕುಗಳನ್ನು ಪಡೆದಿದ್ದಾರೆ. ಹೀಗಾಗಿ ಟಾಪ್​ಲೆಸ್ ಸ್ವಾತಂತ್ರ್ಯ ನೀಡಬೇಕೆಂದು ಅಮೆರಿಕನ್ ಮಹಿಳೆಯರ ಒಂದು ಗುಂಪು ವಾದ ಮಂಡಿಸಿತ್ತು. ಮಹಿಳೆಯರ ದೇಹ ಕೇವಲ ಲೈಂಗಿಕ ವಸ್ತುವಲ್ಲ. ಪುರುಷರಂತೆ ಮಹಿಳೆಯರು ಕೂಡ ಸಮಾನ ಹಕ್ಕುಗಳನ್ನು ಪಡೆದಿದ್ದಾರೆ. ಹೀಗಾಗಿ ಟಾಪ್​ಲೆಸ್ ಸ್ವಾತಂತ್ರ್ಯ ನೀಡಬೇಕೆಂದು ಅಮೆರಿಕನ್ ಮಹಿಳೆಯರ ಒಂದು ಗುಂಪು ವಾದ ಮಂಡಿಸಿತ್ತು.

ಕೊಲೊರಾಡೋ ನಗರದಲ್ಲಿ ‘ಫ್ರಿ ದಿ ನಿಪ್ಪಲ್’ ಆಂದೋಲನವನ್ನು ತಡೆಯಲು ಫೋರ್ಟ್ ಕಾಲಿನ್ಸ್ ಸರ್ಕಾರ 2 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ವ್ಯಯ ಮಾಡಿತ್ತು. ಆದರೆ ಚಳವಳಿಯ ಪರವಾಗಿ ಸುಪ್ರೀಂ ಕೋರ್ಟ್​ ತೀರ್ಪು ನೀಡಿರುವುದರಿಂದ ಅಲ್ಲಿನ ಸರ್ಕಾರ ಹೊಸ ಸ್ವಾತಂತ್ರ್ಯಕ್ಕೆ ನಾಂದಿಯಾಡಿದೆ. ಕೊಲೊರಾಡೋ ನಗರದಲ್ಲಿ ‘ಫ್ರಿ ದಿ ನಿಪ್ಪಲ್’ ಆಂದೋಲನವನ್ನು ತಡೆಯಲು ಫೋರ್ಟ್ ಕಾಲಿನ್ಸ್ ಸರ್ಕಾರ 2 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ವ್ಯಯ ಮಾಡಿತ್ತು. ಆದರೆ ಚಳವಳಿಯ ಪರವಾಗಿ ಸುಪ್ರೀಂ ಕೋರ್ಟ್​ ತೀರ್ಪು ನೀಡಿರುವುದರಿಂದ ಅಲ್ಲಿನ ಸರ್ಕಾರ ಹೊಸ ಸ್ವಾತಂತ್ರ್ಯಕ್ಕೆ ನಾಂದಿಯಾಡಿದೆ.

ಫೆಬ್ರವರಿಯಲ್ಲಿ ಪ್ರಾರಂಭವಾದ ಈ ಹೋರಾಟವು ಸುಪ್ರೀಂ ಕೋರ್ಟ್​ ಮೆಟ್ಟಿಲೇರುವ ಮೂಲಕ ವಿಶ್ವದ ಗಮನ ಸೆಳೆಯಿತು. ಇದೀಗ ನ್ಯಾಯಾಲಯವು ‘ಫ್ರೀ ದಿ ನಿಪ್ಪಲ್’ ಆಂದೋಲನವನ್ನು ಪರಿಗಣಿಸಿ ಪಶ್ಚಿಮ ಅಮೆರಿಕದ 6 ರಾಜ್ಯಗಳಲ್ಲಿ ಮಹಿಳೆಯರ ಮೇಲುಡುಪಿಲ್ಲದೆ ತಿರುಗಾಡುವ ಸ್ವಾತಂತ್ರ್ಯಕ್ಕೆ ಅನುಮೋದನೆ ನೀಡಿದೆ. ಫೆಬ್ರವರಿಯಲ್ಲಿ ಪ್ರಾರಂಭವಾದ ಈ ಹೋರಾಟವು ಸುಪ್ರೀಂ ಕೋರ್ಟ್​ ಮೆಟ್ಟಿಲೇರುವ ಮೂಲಕ ವಿಶ್ವದ ಗಮನ ಸೆಳೆಯಿತು. ಇದೀಗ ನ್ಯಾಯಾಲಯವು ‘ಫ್ರೀ ದಿ ನಿಪ್ಪಲ್’ ಆಂದೋಲನವನ್ನು ಪರಿಗಣಿಸಿ ಪಶ್ಚಿಮ ಅಮೆರಿಕದ 6 ರಾಜ್ಯಗಳಲ್ಲಿ ಮಹಿಳೆಯರ ಮೇಲುಡುಪಿಲ್ಲದೆ ತಿರುಗಾಡುವ ಸ್ವಾತಂತ್ರ್ಯಕ್ಕೆ ಅನುಮೋದನೆ ನೀಡಿದೆ.

ಇನ್ನು ಕೊಲೊರಾಡೋ ನಗರದಲ್ಲಿ, ಸೆಪ್ಟೆಂಬರ್ ಕೊನೆಯ ವಾರದಿಂದ ಮಹಿಳೆಯರು ಟಾಪ್‌ಲೆಸ್ ಆಗಿ ಓಡಾಡಬಹುದು ಎಂದು ತಿಳಿಸಲಾಗಿದೆ. ಇನ್ನು ಕೊಲೊರಾಡೋ ನಗರದಲ್ಲಿ, ಸೆಪ್ಟೆಂಬರ್ ಕೊನೆಯ ವಾರದಿಂದ ಮಹಿಳೆಯರು ಟಾಪ್‌ಲೆಸ್ ಆಗಿ ಓಡಾಡಬಹುದು ಎಂದು ತಿಳಿಸಲಾಗಿದೆ.

ಈ ಹಿಂದೆ ಯುಎಸ್​​ನಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಮೇಲುಡುಪು ಇಲ್ಲದೆ ಓಡಾಡುವ ಸ್ವಾತಂತ್ರ್ಯವಿತ್ತು. ಈ ಹಿಂದೆ ಯುಎಸ್​​ನಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಮೇಲುಡುಪು ಇಲ್ಲದೆ ಓಡಾಡುವ ಸ್ವಾತಂತ್ರ್ಯವಿತ್ತು.

ಇದೀಗ ಟಾಪ್​ಲೆಸ್ ಸ್ವಾತಂತ್ರ್ಯ ಆರು ರಾಜ್ಯಗಳಿಗೆ ಅನ್ವಯವಾಗಲಿದ್ದು, ಇದರಿಂದ ಮುಂದೆ ಅಮೆರಿಕದ ಇತರೆ ಪ್ರದೇಶಗಳಲ್ಲೂ ಫ್ರಿ ದಿ ನಿಪ್ಪಲ್ ಅಭಿಯಾನಗಳು ಆರಂಭವಾಗುವ ಸಾಧ್ಯತೆಯಿದೆ ಇದೀಗ ಟಾಪ್​ಲೆಸ್ ಸ್ವಾತಂತ್ರ್ಯ ಆರು ರಾಜ್ಯಗಳಿಗೆ ಅನ್ವಯವಾಗಲಿದ್ದು, ಇದರಿಂದ ಮುಂದೆ ಅಮೆರಿಕದ ಇತರೆ ಪ್ರದೇಶಗಳಲ್ಲೂ ಫ್ರಿ ದಿ ನಿಪ್ಪಲ್ ಅಭಿಯಾನಗಳು ಆರಂಭವಾಗುವ ಸಾಧ್ಯತೆಯಿದೆ.

Comments are closed.