ಅಂತರಾಷ್ಟ್ರೀಯ

ಮನೆಕೆಲಸದಾಕೆ ತನ್ನ ಯಜಮಾನನ ವಿರುದ್ಧದ ಸಿಟ್ಟಿನಿಂದಾಗಿ ಏನು ಮಾಡಿದಳು ಗೋತ್ತೆ? ವೀಡಿಯೋ ವರದಿ

Pinterest LinkedIn Tumblr

https://www.facebook.com/richard.angoli/videos/1777523139016742/

ಹೆಚ್ಚಾಗಿ ಮನೆಕೆಲಸದವರನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದರೆ, ಅವರೊಂದಿಗೆ ಒರಟಾಗಿ ವರ್ತಿಸಿದರೆ ಆಗ ನೇರವಾಗಿ ಕೆಲಸ ಬಿಟ್ಟು ಹೋಗುವರು ಅಥವಾ ಏನಾದರೂ ಕಿತಾಪತಿ ಮಾಡುವರು.

ಇಲ್ಲೊಬ್ಬಳು ಮನೆಕೆಲಸದಾಕೆ ತನ್ನ ಯಜಮಾನನ ವಿರುದ್ಧದ ಸಿಟ್ಟಿನಿಂದಾಗಿ ಅಡುಗೆ ಮನೆಯಲ್ಲೇ ಮಲವಿಸರ್ಜನೆ ಮಾಡಿದ್ದಾರೆ. ಇದನ್ನು ಕೇಳಿ ನಿಮಗೆ ಅಸಹ್ಯವಾಗಬಹುದು ಮತ್ತು ತುಂಬಾ ವಿಚಿತ್ರವೆನಿಸಬಹುದು. ಆದರೆ ಇದು ನಿಜ.

ಕೀನ್ಯಾದಲ್ಲಿ ಈ ಘಟನೆಯು ನಡೆದಿದೆ. ತನ್ನ ಯಜಮಾನನ ಅಡುಗೆ ಮನೆಯಲ್ಲಿ ಮನೆ ಕೆಲಸದಾಕೆ ಮಲವಿಸರ್ಜನೆ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ತುಂಬಾ ವಿಚಿತ್ರ ಹಾಗು ಅಸಹ್ಯ ಮೂಡಿಸುವಂತಹ ಈ ಘಟನೆಯ ಬಗ್ಗೆ ಮುಂದೆ ಓದುತ್ತಾ ಸಾಗಿ…ತುಂಬಾ ಅಸಹ್ಯ ಮೂಡಿಸುವಂತಹ ಈ ಘಟನೆಯು ಕೀನ್ಯಾದಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಜನರು ಈ ಮಹಿಳೆಯ ವರ್ತನೆ ಬಗ್ಗೆ ತುಂಬಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಿಸಿ ಕ್ಯಾಮರಾಗಳಿಗಾಗಿ ಹುಡುಕಾಡಿದ ಮಹಿಳೆ
ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವಂತಹ ಮನೆಯ ಕೆಲಸದಾಕೆ ಒಂದು ಪ್ಲಾಸ್ಟಿಕ್ ಬ್ಯಾಗ್ ನ್ನು ತೆಗೆದುಕೊಂಡು ಅದರಲ್ಲಿ ಮಲವಿಸರ್ಜನೆ ಮಾಡುತ್ತಾಳೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿಕೊಂಡಿರುವ ಪ್ರಕಾರ ಆ ಮಹಿಳೆಯರು ಮೊದಲು ಅಡುಗೆ ಮನೆಯಲ್ಲಿ ಯಾವುದೇ ಸಿಸಿ ಟಿವಿ ಕ್ಯಾಮರಾ ಇದೆಯಾ ಎನ್ನುವುದನ್ನು ದೃಢಪಡಿಸಿಕೊಂಡಿದ್ದಾರೆ. ಇದರ ಬಳಿಕ ಅಸಹ್ಯ ಕೃತ್ಯವೆಸಗಿದ್ದಾರೆ.

ಕ್ಯಾಮರಾ ಇಲ್ಲವೆಂದು ದೃಢಪಟ್ಟ ಬಳಿಕ.
ಅಡುಗೆ ಮನೆಯಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮರಾ ಇಲ್ಲವೆಂದು ದೃಢಪಟ್ಟ ಬಳಿಕ ಆಕೆ ಸಿಂಕ್ ನಿಂದ ಒಂದು ಪ್ಲಾಸ್ಟಿಕ್ ಬ್ಯಾಗ್ ನ್ನು ತೆಗೆದುಕೊಂಡು ಇದರ ಬಳಿಕ ಅದರಲ್ಲಿ ಮಲವಿಸರ್ಜನೆ ಮಾಡಿದ್ದಾರೆ. ಇದರ ಬಳಿಕ ಆಕೆ ಅಡುಗೆ ಮನೆಯಲ್ಲಿ ಇರುವಂತಹ ಕಸದ ಡಬ್ಬಿಗೆ ಈ ಪ್ಲಾಸ್ಟಿಕ್ ಬ್ಯಾಗ್‌ನ್ನು ಹಾಕಿದ್ದಾಳೆ.

ನೆಟ್ಟಿಗರು ಇದನ್ನು ನೋಡಿ ಅಸಹ್ಯ ಪಟ್ಟುಕೊಂಡರು!
ಈ ವಿಡಿಯೋದ ಬಗ್ಗೆ ನೆಟ್ಟಿಗರು ತುಂಬಾ ಅಸಹ್ಯ ವ್ಯಕ್ತಪಡಿಸಿದ್ದಾರೆ. ಮಹಿಳೆಯ ವರ್ತನೆ ಬಗ್ಗೆ ಹೆಚ್ಚಿನವರು ಅಸಹ್ಯ ಪಟ್ಟುಕೊಂಡಿದ್ದಾರೆ. ಕೆಲವರ ಪ್ರಕಾರ ಮನೆಯ ಯಜಮಾನ ಕೆಲಸದಾಕೆಗೆ ಶೌಚಾಲಯ ಉಪಯೋಗಿಸಲು ಅನುಮತಿ ನೀಡದೆ ಇರಬಹುದು. ಇದರಿಂದಾಗಿ ಆಕೆ ಹೀಗೆ ಮಾಡಿರಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಆಕೆ ಅಡುಗೆ ಮನೆಯಲ್ಲಿ ಇಂತಹ ಕೆಲಸ ಮಾಡುವ ಬದಲು ಹೊರಗಡೆ ಹೋಗಿ ಹೀಗೆ ಮಾಡಬಹುದಿತ್ತು ಎಂದಿದ್ದಾರೆ.

Comments are closed.