ಅಂತರಾಷ್ಟ್ರೀಯ

ಅಮೆರಿಕದ ರೆಸ್ಟೋರೆಂಟ್ ನಲ್ಲಿ ನಗ್ನ ಬಂದೂಕುಧಾರಿಯಿಂದ ಫೈರಿಂಗ್, 3 ಮಂದಿ ಸಾವು

Pinterest LinkedIn Tumblr

ವಾಷಿಂಗ್ ಟನ್: ನಗ್ನ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿರುವ ಪರಿಣಾಮ 3 ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದ ರೆಸ್ಟೋರೆಂಟ್ ನಲ್ಲಿ ನಡೆದಿದೆ.

ನ್ಯಾಶ್ವಿಲ್ಲೆ ಹೊರಭಾಗದಲ್ಲಿರುವ ಟೆನ್ನೆಸ್ಸೀ ಯಲ್ಲಿಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 3:25 ರ ವೇಳೆಯಲ್ಲಿ ಈ ಘಟನೆ ನಡೆದಿದ್ದು,

ರೆಸ್ಟೋರೆಂಟ್ ನಲ್ಲಿದ್ದ ವ್ಯಕ್ತಿ ಗನ್ ಮ್ಯಾನ್ ನ ರೈಫಲ್ ನ್ನು ಕಸಿದುಕೊಂಡು, ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.