ಅಂತರಾಷ್ಟ್ರೀಯ

ಪ್ರಸವ ವೇದನೆಯಲ್ಲಿ ಪರೀಕ್ಷೆ ಬರೆದ ಮಹಿಳೆ!

Pinterest LinkedIn Tumblr


ಅಂತಿಮ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದೀರಿ. ಆದರೆ ನಿಮ್ಮ ಆರೋಗ್ಯ ಕೈಕೊಡುವುದು ಅಥವಾ ಮನೆಗೆ ನೆಂಟರಿಷ್ಟರು ಬಂದ ಸಂದರ್ಭಗಳು ಎದುರಾದರೆ ಏನಾದರೆ ಆಗ ಕಂಗೆಡುತ್ತೀರಲ್ಲವೇ.

ಅಮೆರಿಕದಲ್ಲಿ ನೇಜಿಯಾ ಎಂಬ ಮಹಿಳೆ ಪ್ರಸವ ವೇದನೆಯಲ್ಲೂ ಪರೀಕ್ಷೆ ಬರೆದಿದ್ದಾರೆ. ಕನ್ಸಾಸ್‌ನ ಜಾನ್ಸನ್‌ ಕೌಂಟಿ ಕಮ್ಯುನಿಟಿ ಕಾಲೇಜಿನಲ್ಲಿ ಮನಃಶಾಸ್ತ್ರ ಅಭ್ಯಾಸ ಮಾಡುತ್ತಿರುವ ನೇಜಯಾ ಅವರಿಗೆ ಪ್ರಸವ ವೇದನೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಮರುದಿನವೇ ಪರೀಕ್ಷೆ ಇತ್ತು. ಆಸ್ಪತ್ರೆಯ ಹಾಸಿಗೆ ಮೇಲೆ ಕುಳಿತು ಲ್ಯಾಪ್‌ ಟಾಪ್‌ನಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ಮರುದಿನ ಡಿ.12ರಂದು ನೇಜಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಫೋಟೊ ಈಗ ವೈರಲ್‌ ಆಗಿದೆ.

-ಉದಯವಾಣಿ

Comments are closed.