ಅಂತರಾಷ್ಟ್ರೀಯ

ಈಕೆ ಧರಿಸಿದ ಡೆನಿಮ್‌ ನೋಡಿದರೆ ಶಾಕ್‌ ಆಗುವಿರಿ

Pinterest LinkedIn Tumblr


ಫ್ಯಾಷನ್‌ ಪ್ರಿಯರಿಗೆ ಡೆನಿಮ್ ಪ್ಯಾಂಟ್‌ ಅಂದರೆ ಏನೋ ಸೆಳೆತ. ಡೆನಿಮ್‌ನಲ್ಲಿ ಈಗ ಟೋರ್ನ್‌ ಪ್ಯಾಂಟ್‌ ತುಂಬಾ ಟ್ರೆಂಡಿಯಾಗಿದೆ.

ಮಂಡಿ ಭಾಗದಲ್ಲಿ ಹರಿದಂತಿದ್ದ ಪ್ಯಾಂಟ್‌ ವಿನ್ಯಾಸ ಮತ್ತಷ್ಟು ಅಡ್ವಾನ್ಸ್‌ ಆಗಿ ಅಲ್ಲಲ್ಲಿ ಹರಿದುಕೊಂಡಂತಿರುವ ಫ್ಯಾಂಟ್‌ ವಿನ್ಯಾಸ ಬಂದಿದೆ.

ಆದರೆ ಈ ಮಾಡಲ್‌ ಧರಿಸಿರುವಂಥ ಪ್ಯಾಂಟ್‌ ನೀವೆಂದೂ ನೋಡಿರಲಿಕ್ಕಿಲ್ಲ. ಅಮೆಜಾನ್‌ ಫ್ಯಾಷನ್‌ ವೀಕ್ ಟೋಕಿಯೋದಲ್ಲಿ ಈ ಅವತಾರದಲ್ಲಿ ಬಂದ ಮಾಡಲ್‌ಲೊಬ್ಬಳು ನೋಡುಗರನ್ನು ಬೆಚ್ಚಿ ಬೀಳಿಸಿದಳು.

ಹೆಸರಿಗಷ್ಟೆ ಪ್ಯಾಂಟ್‌ ಧರಿಸಿದಂತೆ ಇದ್ದ ಈ ಡೆನಿಮ್‌ ಲುಕ್‌ ಎಲ್ಲಾದರೂ ಟ್ರೆಂಡ್‌ ಆದರೆ ದೇವರೇ ಗತಿ!

Comments are closed.