ಅಂತರಾಷ್ಟ್ರೀಯ

147 ಕೆಜಿ ತೂಕದ ದಢೂತಿ ಮಗುವಿನ ಮೇಲೆ ಕೂತು ಕೊಂದುಬಿಟ್ಟಳು!

Pinterest LinkedIn Tumblr


ಫ್ಲೋರಿಡಾ: ತುಂಟ ಮಗುವನ್ನು ನಿಯಂತ್ರಿಸಲು ಆಯಾವೊಬ್ಬಳು ಮಾಡಿದ ಕೆಲಸವು ಆ ಮಗುವನ್ನೇ ಬಲಿತೆಗೆದುಕೊಂಡ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

9 ವರ್ಷದ ಬಾಲಕಿಯ ಮೇಲುಸ್ತುವಾರಿಗೆ ಎಂದು ನಿಗದಿಯಾಗಿದ್ದ ಮಹಿಳೆ, ಮಗುವಿನ ತುಂಟಾಟ ತಡೆಯಲಾಗದೇ ಆಕೆಯ ಮೇಲೆ 10 ನಿಮಿಷಗಳ ಕಾಲ ಕುಳಿತಿದ್ದಾಳೆ. 147 ಕೆಜಿ. ತೂಕವಿದ್ದ ವೆರೋನಿಕಾ(62) ಮಗುವಿನ ಮೇಲೆ ಕೂರುತ್ತಿದ್ದಂತೆ, ಬಾಲಕಿಯು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

– Udayavani

Comments are closed.