ಅಂತರಾಷ್ಟ್ರೀಯ

ಈತ ತನ್ನ ಕಾರಿನೊಂದಿಗೆ ಸೆಕ್ಸ್ ಮಾಡಿ ಸಿಕ್ಕಿಬಿದ್ದ ! ಈ ಕೃತ್ಯಕ್ಕೆ ಸಿಕ್ಕಿದ ಶಿಕ್ಷೆ ಏನು ಗೊತ್ತಾ…?

Pinterest LinkedIn Tumblr

sex-with-his-car

ಜಗತ್ತು ಮುಂದುವರಿದಂತೆ ಜನ ಕೂಡ ವಿಕೃತರಾಗುತ್ತಿದ್ದಾರೆಯೇ….? ಈ ಪ್ರಶ್ನೆ ಮುಂದಿಡಲು ಕಾರಣವೂ ಇದೆ. ಕೆಲವರು ತಮ್ಮ ಕಾಮುಕತನ ನಿವಾರಿಸಿಕೊಳ್ಳಲು ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕಾಮ ದುರಂಧರ ವಾಹನದ ಜೊತೆ ಸೆಕ್ಸ್ ನಡೆಸಿದ್ದಾನೆ.

ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. 35 ವರ್ಷದ ಮೈಕೆಲ್ ಹೆನ್ಸನ್ ಎಂಬುವ ನಿಲ್ಲಿಸಿದ್ದ ಕೆಂಪು ಬಣ್ಣದ ಕಾರ್ ಜೊತೆ ಸಂಭೋಗ ನಡೆಸಿದ್ದಾನೆ. ಅದನ್ನು ಸ್ವತಃ ಒಪ್ಪಿಕೊಂಡಿದ್ದಾನೆ. ಡ್ರಗ್ಸ್ ಸೇವಿಸಿದ ನಶೆಯಲ್ಲಿ ಈ ರೀತಿ ನಡೆದುಕೊಂಡಿದ್ದಾನಂತೆ. ಈತನ ಅಸಭ್ಯ ವರ್ತನೆಗೆ ಕೋರ್ಟ್ 2 ತಿಂಗಳ ಸೆರೆವಾಸ ಹಾಗೂ 111 ಡಾಲರ್ ದಂಡ ವಿಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದೆ.

Comments are closed.