ಅಂತರಾಷ್ಟ್ರೀಯ

ಜಾಲತಾಣದಲ್ಲಿ ಸೆಲಿಬ್ರಿಟಿಗಳಿಂತಲೂ ಹೆಚ್ಚು ಜನಪ್ರಿಯತೆ ಪಡೆದ ನಾಯಿ ( ಸ್ಪೋಕ್ಸ್ಡಾಗ್’) ಕಂಡಿರಾ….!

Pinterest LinkedIn Tumblr

spoke_dog_1

ಮೆಲ್ಬೋರ್ನ್ : ಅಫ್ಘಾನಿಸ್ತಾನ ಮೂಲದ ಅತ್ಯಾಕರ್ಷಕ ಕಪ್ಪು ವರ್ಣದ ಹೆಣ್ಣು ನಾಯಿಯ ಫೋಟೊ ಆಸ್ಟ್ರೇಲಿಯಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಐಶಾರಾಮಿ ನಾಯಿಗಳ ಆಹಾರ ಪದಾರ್ಥಗಳ ಪ್ರಚಾರದಲ್ಲಿ ಈ ಶ್ವಾನವನ್ನು ‘ಸ್ಪೋಕ್ಸ್ಡಾಗ್'(ಮಾತನಾಡುವ ನಾಯಿ) ಆಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ಇಂಟರ್ನೆಟ್ ಸೆಲಿಬ್ರಿಟಿಗಳಿಂತಲೂ ಹೆಚ್ಚು ಜನಪ್ರಿಯತೆ ಪಡೆದಿರುವ ಈ ನಾಯಿಯನ್ನು ತಮ್ಮ ವಸ್ತುಗಳ ಜಾಹಿರಾತು ಪ್ರಚಾರಕ್ಕೆ ನಿಯೋಜಿಸುವಂತೆ ನಾಯಿ ಮಾಲೀಕಗೆ ಹಲವು ಕಂಪನಿಗಳು ಮನವಿ ಮಾಡಿಕೊಂಡಿವೆಯಂತೆ. ‘ಟೀ’ ಎಂದು ಗುರುತಿಸಿಕೊಳ್ಳುವ ನಾಯಿಯು ಕೆಲಸದಲ್ಲಿ ಹೆಚ್ಚು ಕ್ರಿಯಾಶೀಲವಾಗಿತ್ತು. ಶ್ವಾನದ ಕಾರ್ಯವೈಖರಿಗೆ ಅದರ ಮಾಲೀಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.