ಅಂತರಾಷ್ಟ್ರೀಯ

ಹಾಡು ಹಗಲೇ ಸುಮುದ್ರಕ್ಕಿಳಿದ ಜೋಡಿಯ ಸೆ‌ಕ್ಸ್‌ ನೋಡಿ ಮುಜುಗರಕ್ಕೀಡಾದ ಪ್ರವಾಸಿಗರು !

Pinterest LinkedIn Tumblr

se

ಲಂಡನ್‌: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಸ್ ನಡೆಸುತ್ತಿರುವ ಪ್ರಕರಣಗಳು ಹೆಚ್ಚಿತ್ತಲೇ ಇದೆ. ಅಂತಹುದ್ದೇ ಒಂದು ಹೇಯ ಘಟನೆ ಪ್ರವಾಸಿಗರಿಂದ ತುಂಬಿದ್ದ ಇಂಗ್ಲೆಂಡ್‌ನ‌ನ್ಯೂ ಪಾರೆಸ್ಟ್‌ಬೀಚ್‌ನಲ್ಲಿ ನಡೆದಿದೆ. ನಡು ಮಧ್ಯಾಹ್ನ ನಗ್ನವಾಗಿ ಸಮುದ್ರಕ್ಕಿಳಿದಿದ್ದ ಜೋಡಿಯೊಂದು ಸಮುದ್ರದ ಕಿನಾರೆಯಿಂದ 50 ಮೀಟರ್‌ದೂರದಲ್ಲಿ ಮೊಣಕಾಲುಗಳವರೆಗೆ ನೀರಿನಲ್ಲಿ ಮುಳುಗಿ ಸೆಕ್ಸ್‌ನಲ್ಲಿ ನಿರತವಾಗಿತ್ತು. ದೃಶ್ಯವನ್ನು ನೋಡಿದ ನೂರಾರು ಪ್ರವಾಸಿಗರು ದಿಗಿಲಾದರು.

ಕಡಲ ತೀರದ ಸೌಂದರ್ಯ ನೋಡಲು ಬಂದವರ ಪೈಕಿ ಕೆಲವರು ನೋಡಬಾರದನ್ನು ನೋಡಿ ಖುಷಿ ಪಟ್ಟರು. ಇನ್ನು ಕೆಲವರು ವಿಡಿಯೋ ಚಿತ್ರೀಕರಿಸಿಕೊಂಡು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರೆ.

Comments are closed.