ಅಂತರಾಷ್ಟ್ರೀಯ

ಚೀನಾದಲ್ಲಿ ಬೀಫ್ ಹೆಸರಿನಲ್ಲಿ ಮನುಷ್ಯರ ಮಾಂಸ

Pinterest LinkedIn Tumblr

human-fiಬೀಜಿಂಗ್(ಅ.03): ದೇಶವೊಂದು ಕುರಿ, ಕೋಳಿ, ದನಗಳ ಮಾಂಸವನ್ನು ಇನ್ನೊಂದು ದೇಶಕ್ಕೆ ರಫ್ತು ಮಾಡುವುದನ್ನು ನೋಡಿದ್ದೇವೆ. ಆದರೆ ಈಗ ಮನುಷ್ಯನ ಮಾಂಸವನ್ನೇ ರಫ್ತು ಮಾಡುವ ಕಾಲ ಬಂದುಬಿಟ್ಟಿತೇ ಎಂಬ ಅನುಮಾನ ಸಾಕಷ್ಟು ಸದ್ದು ಮಾಡುತ್ತಿದೆ.

ಚೀನಾದ ಬೃಹತ್ ಕಾರ್ಖಾನೆಯೊಂದು ಮಾನವನ ಮಾಂಸವನ್ನು ಕತ್ತರಿಸಿ,ಸಂಸ್ಕರಿಸಿ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಈ ನರಮಾಂಸವನ್ನು ಬೀಫ್ ಹೆಸರಿನಲ್ಲಿ ಆಫ್ರಿಕಾದ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಚೀನಾ ಸರ್ಕಾರ ದು ಸುಳ್ಳು ಸುದ್ದಿಯೆಂದು ಸ್ಪಷ್ಟನೆ ನೀಡಿದೆ.

Comments are closed.