ರಾಷ್ಟ್ರೀಯ

ವಾಯು ಸೇನೆಯ ಜಾಗ್ವಾರ್ ವಿಮಾನ ಪತನ

Pinterest LinkedIn Tumblr
Jagvar fighter jets make a formation during the inaugural of Aero India-2011at Airfore base Yalhanka near Bangalore on Wednesday. Photo/ ANAND BAKSHI
Jagvar

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶವಾದ ರಾಜಸ್ಥಾನದ ಪೋಕ್ರಾನ್ ನಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಭಾರತೀಯ ವಾಯು ಸೇನೆಯ ಜಾಗ್ವಾರ್ ವಿಮಾನ ಪತನಗೊಂಡಿವೆ.

ವಿಮಾನ ಪತನಗೊಳ್ಳುತ್ತಿದ್ದಂತೆ ಇಬ್ಬರು ಪೈಲೆಟ್‍ಗಳು ವಿಮಾನದಿಂದ ಹೊರ ಜಿಗಿದು ಅಪಾಯದಿಂದ ಪಾರಾಗಿದ್ದಾರೆ ಎಂದು ರಕ್ಷಣಾ ಪಡೆಯ ವಕ್ತಾರ ಲೆ.ಕರ್ನಲ್ ಮನೀಶ್ ಓಜಾ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಓಜಾ ತಿಳಿಸಿದ್ದಾರೆ.

Comments are closed.