ಅಂತರಾಷ್ಟ್ರೀಯ

ಫ್ಲೊರೀಡಾದಲ್ಲಿ ಹಿಂದೆಂದೂ ಕಾಣಸಿಗದ ದೈತ್ಯ ಮೊಸಳೆ ಸಾವು

Pinterest LinkedIn Tumblr

1_0

ವಿನಸ್‌ : ಫೋರಿಡಾದಲ್ಲಿ ಕೃಷಿ ಭೂಮಿಯೊಂದರಲ್ಲಿ ಹಿಂದೆಂದು ಕಾಣದ ಭಾರೀ ಗಾತ್ರದನ ಮೊಸಳೆಯೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಇದೀಗ ಆ ಫೋಟೋಗಳು ಮಾಧ್ಯಮಗಳು ಮತ್ತುಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ನೋಡಿ …

ದೈತ್ಯ ಮೊಸಳೆ 15 ಅಡಿ ಉದ್ದ ವಿದ್ದು 350 ಕೆಜಿ ತೂಕವಿದ್ದ ಆ ಮೊಸಳೆಯನ್ನು ಕೊಲ್ಲಲಾಗಿದೆಎಂದು ಹೇಳಲಾಗಿದೆ.
-ಉದಯವಾಣಿ

Write A Comment