ಅಂತರಾಷ್ಟ್ರೀಯ

ಗೆಳೆಯನ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿ ಭಾರತೀಯನಿಗೆ 10 ವರ್ಷ ಜೈಲು

Pinterest LinkedIn Tumblr

murಸಿಂಗಾಪೂರ್,ಏ.1- ತನ್ನೂರಿನವನೇ ಆದ ಗೆಳೆಯನ ಪತ್ನಿಯನ್ನು ಹತ್ಯೆ ಮಾಡಿದ್ದ ಭಾರತೀಯನಿಗೆ ನ್ಯಾಯಾಲಯ 10 ವರ್ಷಗಳ ಕಾರಾಗೃಹ ವಾಸ ಶಿಕ್ಷೆ ವಿಧಿಸಿದೆ.

71 ವರ್ಷದ ಟ್ಯಾಕ್ಸಿ ಡ್ರೈವರ್ ಗೋವಿಂದಸಾಮಿನಲ್ಲಯನ್ ಎಂಬ ವ್ಯಕ್ತಿ ತನ್ನ ಗೆಳೆಯ ಮತ್ತು ವಕೀಲ ರಂಗರಾಜು ರಂಗಸ್ವಾಮಿ, ಬಾಲಸಾಮಿ ಎಂಬುವನ ಪತ್ನಿ. ಚೀನಾ ಮೂಲದ ಮೇಡಂ ಲೋನ್ ಫೂಂಗ್‌ಮೆಂಗ್(50) ಎಂಬಾಕೆಯನ್ನು ಸೈಕಲ್ ಚೈನ್‌ನಿಂದ ಹೊಡೆದು ನಂತರ ಗೆಳೆಯನ ಕಚೇರಿಯಲ್ಲೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ . 2011ರಲ್ಲೇ ನಡೆದಿದ್ದ ಈ ಘಟನೆ ನ್ಯಾಯಾಲಯಕ್ಕೆ ಹೋಗಿತ್ತು.

ನ್ಯಾಯಾಧೀಶರು ಗೋವಿಂದಸಾಮಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Write A Comment