ಅಂತರಾಷ್ಟ್ರೀಯ

ಡಿನ್ನರ್ ಪಾರ್ಟಿಯಲ್ಲಿ ಒಬಾಮಾ ದಂಪತಿ ಸಖತ್ ಡ್ಯಾನ್ಸ್

Pinterest LinkedIn Tumblr

1-obama_webಬ್ಯೂನಸ್ ಐರಿಶ್: ಅರ್ಜೆಂಟಿನಾ ಅಧ್ಯಕ್ಷರು ಏರ್ಪಡಿಸಿದ ಡಿನ್ನರ್ ಪಾರ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಷೆೆಲ್ ಒಬಾಮಾ ಅವರು ನರ್ತಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು.

ಹೌದು, ಅರ್ಜೆಂಟಿನಾ ಅಧ್ಯಕ್ಷರು ಏರ್ಪಡಿಸಿದ ಸ್ಟೇಟ್ ಡಿನ್ನರ್ ಪಾರ್ಟಿಗೆ ಮುಖ್ಯ ಅತಿಥಿಗಳಾಗಿ ಒಬಾಮ ದಂಪತಿಗಳು ಆಗಮಿಸಿದ್ದದರು. ಈ ಸಂದರ್ಭದಲ್ಲಿ ಮಹಿಳಾ ಡಾನ್ಸ್​ರ್ ಒಬಾಮಾಗೆ ಡಾನ್ಸ್ ಮಾಡಲು ಆಮಂತ್ರಿಸಿದಳು. ಇದರಿಂದಾಗಿ ಅಮೆರಿಕಾ ಅಧ್ಯಕ್ಷರು ಸಖತ್ತಾಗಿ ಹೆಜ್ಜೆಹಾಕಿ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡರು.

ಇದೇ ಸಂದರ್ಭದಲ್ಲಿ ಒಬಾಮ ಪತ್ನಿ ಮಿಶೆಲ್ ಒಬಾಮ ಸಹ ಪುರುಷ ಡಾನ್ಸರ್ ಜತೆಗೆ ಡಾನ್ಸ್ ಮಾಡಿದರು.

Write A Comment