ಅಂತರಾಷ್ಟ್ರೀಯ

ಒಂದು ಕುಟುಂಬ, ಎರಡು ಮಕ್ಕಳು

Pinterest LinkedIn Tumblr

Children

ಬೀಜಿಂಗ್: ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಇದೀಗ ತನ್ನ ಕಠಿಣ, ವಿವಾದಿತ ನಿಯಮವನ್ನು ಸುಧಾರಿಸುವತ್ತ ಮೊದಲ ಹೆಜ್ಜೆ ಇಟ್ಟಿದೆ. ‘ಒಂದು ದಂಪತಿ, ಎರಡು ಮಗು’ ನೀತಿ ಜಾರಿಗೆ ತರಲು ನಿರ್ಧರಿಸಿದ್ದು, ಈ ಕುರಿತಂತೆ ಸದ್ಯದಲ್ಲೇ ಹೊಸ ಕರಡು ನೀತಿ ಪ್ರಕಟಿಸಲಿದೆ.

2.12 ನೂರು ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಹೆಚ್ಚಿನ ಸಂಖ್ಯೆಯ ಮಂದಿ ವೃದ್ಧಾಪ್ಯದತ್ತ ಜಾರುತ್ತಿದ್ದಾರೆ. ಇದಕ್ಕೆ ಕಾರಣ, ಚೀನಾದ ಕಠಿಣ ಜನಸಂಖ್ಯಾ ನೀತಿ. ಇದುವರೆಗೆ ಒಂದು ಮಗು ಪಡೆಯಲು ಮಾತ್ರ ಅವಕಾಶವಿತ್ತು. ಇದನ್ನು ಮನಗಂಡಿರುವ ಚೀನಾ ಸರ್ಕಾರ, ಇನ್ನೊಂದು ಮಗು ಪಡೆಯಲು ಅವಕಾಶ ಮಾಡಿಕೊಡಲಿದ್ದು ಬರುವ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಇನ್ನೊಂದು ಮೂಲಗಳ ಪ್ರಕಾರ, ಚೀನಾದ ಬಹುತೇಕ ಜನ ಈ ನೀತಿಯತ್ತ

ಅಷ್ಟೇನೂ ಆಸಕ್ತಿ ತೋರಿಲ್ಲ.

Write A Comment