ಅಂತರಾಷ್ಟ್ರೀಯ

ವೈದ್ಯಕೀಯ ನೊಬೆಲ್ ಪ್ರಶಸ್ತಿ ಪ್ರಕಟ

Pinterest LinkedIn Tumblr

nobelನೊಬೆಲ್ ಪ್ರಶಸ್ತಿಗೆ ಭಾಜನರಾದ ವಿಲಿಯಮ್ ಸಿ ಕ್ಯಾಂಪ್ ಬೆಲ್, ಸಂತೋಷಿ ಒಮುರಾ ಮತ್ತು ಯೋಯೋ ತು (ಚಿತ್ರಕೃಪೆ: ಗಾರ್ಡಿಯನ್)
ಸ್ಟಾಕ್ ಹೋಮ್: ಪ್ರತಿಷ್ಠಿತ ವೈದ್ಯಕೀಯ ಪ್ರಶಸ್ತಿ ಪ್ರಕಟವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರು ಗಣ್ಯರಿಗೆ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.

2015ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಐರಿಷ್ ಮೂಲದ ವಿಲಿಯಮ್ ಸಿ ಕ್ಯಾಂಪ್ ಬೆಲ್, ಜಪಾನ್ ಮೂಲದ ಸಂತೋಷಿ ಒಮುರಾ ಮತ್ತು ಚೀನಾ ಮೂಲದ ಯೋಯೋ ತು ಅವರಿಗೆ ಜಂಟಿಯಾಗಿ ನೀಡಲಾಗಿದೆ. ಪರವಾಲಂಬಿ ರೋಗವಾದ ಸುತ್ತು ಹುಳದ ಖಾಯಿಲೆಗೆ ವಿಲಿಯಮ್ ಸಿ ಕ್ಯಾಂಪ್ ಬೆಲ್ ಮತ್ತು ಸಂತೋಷಿ ಒಮುರಾ ಥೆರಪಿ ಚಿಕಿತ್ಸೆ ಕಂಡುಹಿಡಿದಿದ್ದರು. ಇನ್ನು ಚೀನಾದ  ಯೋಯೋ ತು ಅವರು ಮಲೇರಿಯಾಗೆ ಥೆರಪಿ ಚಿಕಿತ್ಸೆ ಕಂಡುಹಿಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

Write A Comment