ಅಂತರಾಷ್ಟ್ರೀಯ

ಬ್ರಿಟನ್: ಕೋರ್ಬಿನ್‌ಗೆ ವಿಪಕ್ಷ ನಾಯಕನ ಪಟ್ಟ

Pinterest LinkedIn Tumblr

britonಲಂಡನ್,ಸೆ.12: ಬ್ರಿಟನ್ನಿನ ವಿರೋಧ ಪಕ್ಷ ಲೇಬರ್ ಪಾರ್ಟಿಯ ನಾಯಕರಾಗಿ ಸಮಾಜವಾದಿ ಚಿಂತಕ ಹಾಗೂ ಕಾರ್ಲ್ ಮಾಕ್ಸ್ ಅಭಿಮಾನಿ ಜೆರೆಮಿ ಕೋರ್ಬಿನ್ ಆಯ್ಕೆಯಾಗಿದ್ದಾರೆ.

ಲೇಬರ್ ಪಕ್ಷದ ಇಬ್ಬರು ಮಾಜಿ ಸಚಿವರಾದ ವೈವೆಟ್ಟೆ ಕೂಪೆರ್, ಆ್ಯಂಡಿ ಬರ್ನ್‌ಹಾಮ್ ಮತ್ತು ಲಿಝ್ ಕೆಂಡಾಲ್‌ರನ್ನು ಮಣಿಸಿ ಅವರು ಈ ಹುದ್ದೆಗೆ ಏರಿದ್ದಾರೆ.

ಎಡಪಂಥೀಯ ಚಿಂತನೆಯ ಸಂಸತ್ ಮುತ್ಸದ್ದಿ ಕೋರ್ಬಿನ್, ಬ್ರಿಟನ್ನಿನ ನೀತಿಯೊಂದಕ್ಕೆ ಸಂಬಂಧಿಸಿದಂತೆ ತನ್ನ ಪಕ್ಷದ ವಿರುದ್ಧವೇ ಮತ ಹಾಕಿದ ಇತಿಹಾಸವನ್ನು ಹೊಂದಿದ್ದಾರೆ.

Write A Comment