ಅಂತರಾಷ್ಟ್ರೀಯ

ಅತ್ಯಾಚಾರವೆಸಗಲು ಇಸಿಸ್ ಉಗ್ರರಿಗೆ ಕುರಾನ್ ಪ್ರೇರಣೆಯಂತೆ !!

Pinterest LinkedIn Tumblr

yaಜಗತ್ತಿನಾದ್ಯಂತ ತಮ್ಮ ದುಷ್ಕ್ರತ್ಯದ ಮೂಲಕವೇ ಆತಂಕ ಸೃಷ್ಟಿಸಿರುವ ಇಸಿಸ್ ಉಗ್ರರು 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಈ ರೀತಿ ಅತ್ಯಾಚಾರ ನಡೆಸುವುದನ್ನು ಕುರಾನ್ ನಲ್ಲಿಯೂ ಅನುಮತಿ ಇದೆ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

12 ವರ್ಷದ ಯಜಿದಿ ಬಾಲಕಿಯ ಕೈ ಕಟ್ಟಿದ ಇಸಿಸ್ ಉಗ್ರರು, ಆಕೆ ತನ್ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿ ಬೇಡಿಕೊಂಡರೂ ಸಹ ಯಾವುದೇ ಮಾನವೀಯತೆ ತೋರದೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅ ಅಷ್ಟೇ ಅಲ್ಲ, ಕುರಾನ್ ನನ್ನು ನಂಬದವರ ಮೇಲೆ ಅತ್ಯಾಚಾರ ನಡೆಸುವುದನ್ನು ಕುರಾನ್ ಉತ್ತೇಜಿಸುವುದರ ಜತೆಗೆ ಈ ಕಾರ್ಯದಿಂದ ತಾವು ದೇವರಿಗೆ ಮತ್ತಷ್ಟು ಹತ್ತಿರವಾಗುತ್ತೇವೆ ಎಂದು ಉಗ್ರರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ರಕ್ತಪಾತ, ಕೊಲೆ, ಸುಲಿಗೆ, ಅತ್ಯಾಚಾರ ಸೇರಿದಂತೆ ತಮ್ಮೆಲ್ಲ ಹೀನ ಕೃತ್ಯಗಳಿಗೆ ಇಸಿಸ್ ಉಗ್ರರು ಕುರಾನ್ ಅನ್ನು ಆಧಾರವಾಗಿ ಬಳಸಿಕೊಳ್ಳುತ್ತಿರುವುದು ಮಾತ್ರ ದುರ್ದೈವ.

Write A Comment