ಅಂತರಾಷ್ಟ್ರೀಯ

ಹೆಂಡತಿ ನಾಯಿಯನ್ನು ಹೆಚ್ಚು ಪ್ರೀತಿಸುತ್ತಾಳೆ ಎಂಬ ಹತಾಶೆಯಿಂದ ನಾಯಿಯನ್ನೇ ರೇಪ್ ಮಾಡಿದ ಪತಿ !!

Pinterest LinkedIn Tumblr

9361buster17n-1-web-660x400 (1)ಹೆಂಡತಿ ತನ್ನನ್ನು ಸರಿಯಾಗಿ ಗಮನಿಸುತ್ತಿಲ್ಲ ಎಂದು ಆಕೆಯ ಜತೆ ಜಗಳವಾಡುವುದನ್ನು , ಹೊಡೆಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ತನಗಿಂತ ತಾನು ಸಾಕಿದ ನಾಯಿಯನ್ನು ಹೆಂಡತಿ ಹೆಚ್ಚು ಪ್ರೀತಿಸುತ್ತಾಳೆ ಎಂಬ ಹತಾಶೆಯಿಂದ ಸಾಕು ನಾಯಿಯನ್ನೇ ರೇಪ್ ಮಾಡಿದ ವಿಲಕ್ಷಣ ಘಟನೆಯೊಂದು ನಡೆದಿದೆ.

ಹೌದು. ಅಮೇರಿಕಾದ ಅಲಬಾಮಾದಲ್ಲಿ ಈ ಘಟನೆ ನಡೆದಿದ್ದು ಎರಡು ವರ್ಷದ ಬಸ್ಟರ್ ನಾಯಿಗೆ ತನ್ನ ಹೆಂಡತಿ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾಳೆಂದು ಗಂಡ ಹತಾಶೆಗೊಂಡಿದ್ದ. ಇದೇ ಹೊಟ್ಟೆಯುರಿಯಲ್ಲಿ ನಾಯಿಗೆ ಆತ ಲೈಂಗಿಕ ಕಿರುಕುಳ ಕೊಡುತ್ತಿದ್ದ. ರೂಮಿನೊಳಗೆ ಅದರ ಮೇಲೆ ಚಿತ್ರವಿಚಿತ್ರವಾಗಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.

ಅಲ್ಲದೇ ಮನೆಯಲ್ಲಿದ್ದ ಪುಟ್ಟ ನಾಯಿಮರಿ ದಿನೇದಿನೇ ಸೊರಗಿ, ಮಂಕಾಗುತ್ತಿತ್ತು. ಅಲ್ಲದೇ ಮೈಮೇಲೆ ಗಾಯಗಳಾಗಿ ನಾಯಿ ನಿತ್ರಾಣವಾಗಿದನ್ನು ಕಂಡು ಪತ್ನಿಗೆ ಅಚ್ಚರಿಯಾಗಿತ್ತು. ಈ ನಡುವೆ ಆಕೆ ಮನೆಯಲ್ಲಿನ ಸಿಸಿಟಿವಿಯನ್ನು ವೀಕ್ಷಿಸಿದಾಗ ನಿಜಕ್ಕೂ ದಂಗಾಗಿದ್ದಾಳೆ. ಏಕೆಂದರೆ ಗಂಡನಿಗೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನದಿಂದ ಇಟ್ಟಿದ್ದ ರಹಸ್ಯ ಕ್ಯಾಮೆರಾದಲ್ಲಿ ತನ್ನ ಗಂಡ ನಾಯಿಯೊಡನೆ ಕಾಮಕೇಳಿಯಲ್ಲಿ ತೊಡಗಿರುವುದನ್ನು ನೋಡಿ ಶಾಕ್ ಆಗಿದ್ದಾಳೆ.

ಈ ಕುರಿತು ಪ್ರಕರಣ ದಾಖಲಾಗಿದ್ದು ಸಾಕು ಪ್ರಾಣಿ ಜೊತೆ ಕ್ರೂರವಾಗಿ ವರ್ತಿಸಿದ್ದಕ್ಕೆ ಜೋನಾಥನ್ ಮೆಡ್ಲಿಗೆ ಜೈಲುಶಿಕ್ಷೆಯಾಗುವ ಸಾಧ್ಯತೆಯೂ ದಟ್ಟವಾಗಿದೆಯಂತೆ.

Write A Comment