ಅಂತರಾಷ್ಟ್ರೀಯ

ಸೂರ್ಯನ ಹತ್ತನೇ ಕೋಟಿಯ ಚಿತ್ರ ರವಾನಿಸಿದ ನಾಸಾ ಬಾಹ್ಯಾಕಾಶ ನೌಕೆ

Pinterest LinkedIn Tumblr

pvec24janvidSUN

ವಾಷಿಂಗ್ಟನ್‌: ನಾಸಾದ ಬಾಹ್ಯಾಕಾಶ ನೌಕೆ ಸೂರ್ಯನ ಹತ್ತನೇ ಕೋಟಿಯ ಚಿತ್ರ ರವಾನಿಸಿದೆ.
ಜನವರಿ 19ರಂದು ‘ಸೋಲಾರ್‌ ಡೈನಮಿಕ್‌ ಅಬ್ಸರ್ವೇಟರಿ’ ಬಾಹ್ಯಾ­ಕಾಶ ನೌಕೆ ತನ್ನ ಹತ್ತನೇ ಕೋಟಿಯ ಚಿತ್ರವನ್ನು ಸೆರೆಹಿಡಿದಿದೆ.

ಈ ಚಿತ್ರ 15 ಸಾವಿರ ಪಿಕ್ಸೆಲ್‌ನಷ್ಟು ಗರಿಷ್ಠ ರೆಸ­ಲ್ಯೂಷನನ್ನು ಹೊಂದಿದೆ ಎಂದು ನಾಸಾ ಹೇಳಿದೆ.
ಸೂರ್ಯನ ಚಲನವಲನಗಳನ್ನು  ವೀಕ್ಷಿಸುವ ಸಲುವಾಗಿ 2010ರಲ್ಲಿ ಉಡಾವಣೆ ಮಾಡಲಾದ ಈ ನೌಕೆ­ ನಾಲ್ಕು ದೂರದರ್ಶಕ ಹೊಂದಿದ್ದು, ಒಮ್ಮೆಗೆ 8 ಚಿತ್ರಗಳನ್ನು ತೆಗೆ­ಯುವ ಸಾಮರ್ಥ್ಯ ಹೊಂದಿದೆ.

Write A Comment