ರಾಷ್ಟ್ರೀಯ

ಗಂಡೋ-ಹೆಣ್ಣೋ ಎಂಬುದನ್ನು ನೋಡಲು ಗರ್ಭಿಣಿ ಪತ್ನಿಯ ಹೊಟ್ಟೆಯನ್ನೇ ಸೀ#ಳಿದ ಕ#ಟುಕ ಪತಿ !

Pinterest LinkedIn Tumblr

ಲಕ್ನೋ: ದೇಶದಲ್ಲಿ ಎಂಥೆಂಥ ಭ#ಯಾನಕ ಕೃತ್ಯಗಳು ನಡೆಯುತ್ತಿವೆ ಎಂಬುದಕ್ಕೆ ಈ ಪ್ರ#ಕರಣನೇ ಸಾಕ್ಷಿ. ಇಲ್ಲೊಬ್ಬ ಗರ್ಭಿಣಿ ಪತ್ನಿಯ ಹೊಟ್ಟೆಯೊಳಗಿರುವುದು ಗಂಡೋ-ಹೆಣ್ಣೋ ಎಂಬುದನ್ನು ನೋಡಲು ಆಕೆಯ ಹೊಟ್ಟೆಯನ್ನೇ ಸೀ#ಳಿದ ಭ#ಯಾನಕ ಪ್ರಕರಣವೊಂದು ಇಂದು ಬೆಳಗ್ಗೆ ನಡೆದಿದೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬುದೌನ್ ನಲ್ಲಿ. ಹುಟ್ಟುವ ಮಗು ಹೆಣ್ಣೋ ಅಥವಾ ಗಂಡೋ ಎಂದು ತಿಳಿದುಕೊಳ್ಳು ಪತ್ನಿಯ ಹೊಟ್ಟೆಯನ್ನ ಇ#ರಿದಿದ್ದು, ಏಳು ತಿಂಗಳ ಗರ್ಭಿಣಿಯ ಸ್ಥಿತಿ ಗಂ#ಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪತಿಯನ್ನ ಪೊ#ಲೀಸರು ಬಂ#ಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಸಿವಿಲ್ ಲೈನ್ ಇಲಾಖೆಯ ನೇಕಪುರ ಗಲ್ಲಿಯ ಪನ್ನಾಲಾಲ್ ಪತ್ನಿ ಅನಿತಾ ಹೊಟ್ಟೆಗೆ ಚಾ#ಕು ಇ#ರಿದ ಪತಿ. ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದು, ಆರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅನಿತಾ ಸೋದರ ರವಿ, ಬಾವನಿಗೆ ಗಂಡು ಮಗುವಿನ ಅತಿಯಾದ ವ್ಯಾಮೋಹವಿತ್ತು. ಈ ಸಂಬಂಧ ದಂಪತಿ ನಡುವೆ ಆಗಾಗ್ಗೆ ಜ#ಗಳ ಸಹ ನಡೆಯುತ್ತಿತ್ತು. ಇಂದು ಬೆಳಗ್ಗೆಯೂ ದಂಪತಿ ನಡುವೆ ಹುಟ್ಟು ಮಗುವಿನ ಬಗ್ಗೆ ಜ#ಗಳ ನಡೆದಿದೆ. ಈ ವೇಳೆ ಪನ್ನಾಲಾಲ್ ಏಳು ತಿಂಗಳ ಗರ್ಭಿಣೆ ಹೊಟ್ಟೆಗೆ ಇ#ರಿದು ಮಗು ಯಾವುದು ಎಂದು ನೋಡಲು ಮುಂದಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಘಟನೆ ಬಳಿಕ ಸೋದರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರ#ಕ್ತಸ್ರಾವ ಹಿನ್ನೆಲೆ ಸೋದರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅನಿತಾ ಸ್ಥಿತಿ ಗಂ#ಭೀರವಾಗಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ರೆಫರ್ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿಯೂ ಸೋದರಿ ಅನಿತಾಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ರವಿ ಕಣ್ಣೀರು ಹಾಕುತ್ತಿದ್ದಾರೆ.

ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ#ರೋಪಿ ಪನ್ನಾಲಾಲ್ ಬಂ#ಧನವಾಗಿದೆ. ಘಟನೆಯ ಮಾಹಿತಿ ಪನ್ನಾಲಾಲ್ ನೆರೆಹೊರೆಯವರ ನೀಡಿದ್ದರು. ಇತ್ತ ಅನಿತಾ ಪೋಷಕರು ಸಹ ಆ#ರೋಪಿ ವಿರುದ್ಧ ದೂ#ರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್.ಪಿ. ಪ್ರವೀಣ್ ಸಿಂಗ್ ಹೇಳಿದ್ದಾರೆ.

Comments are closed.