ರಾಷ್ಟ್ರೀಯ

ಹಳದಿ ಸೀರೆಯ ಮೇಡಂನ ಹೊಸ ಫೋಟೋ ಈಗ ವೈರಲ್

Pinterest LinkedIn Tumblr


ಹೊಸದಿಲ್ಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರಿ ವೈರಲ್ ಆಗಿದ್ದ ರೀನಾ ಹಳದಿ ಸೀರೆಯ ಮೇಡಂನ ಹೊಸ ಫೋಟೊವೊಂದು ಈಗ ವೈರಲ್ ಆಗಿದೆ.

ಲೋಕೋಪಯೋಗಿ ಇಲಾಖೆಯ ಅಧಿಕಾರಿ ರೀನಾ ದ್ವಿವೇದಿಯ ಹೊಸ ಫೋಟೋಗಳು ಇಂಟರ್ನೆಟ್ ನಲ್ಲಿ ಮತ್ತೆ ಕಿಚ್ಚು ಹೊತ್ತಿಸಿದೆ.

ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ರೀನಾ ದ್ವಿವೇದಿ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ತಿಳಿ ಗುಲಾಬಿ ಸೀರೆಯಲ್ಲಿ ಕಂಗೊಳಿಸಿದ್ದ ರೀನಾ ಫೋಟೋ ಈಗ ಸಕತ್ ವೈರಲ್ ಆಗಿದೆ.

Comments are closed.