ರಾಷ್ಟ್ರೀಯ

ಉಗ್ರರಿಂದ ಮಾರುಕಟ್ಟೆಯಲ್ಲಿ ಗ್ರೆನೇಡ್ ಸ್ಫೋಟ – 15ಕ್ಕೂ ಅಧಿಕ ಮಂದಿ ಗಾಯ

Pinterest LinkedIn Tumblr

ಶ್ರೀನಗರ: ಇಲ್ಲಿನ ಮೌಲಾನ ಅಝಾದ್ ರಸ್ತೆಯ ಮಾರುಕಟ್ಟೆಯಲ್ಲಿ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ವಾರಗಳಲ್ಲಿ ಮೂರನೇ ಬಾರಿ ದಾಳಿ ನಡೆದಿದ್ದು, ಉಗ್ರರು ಮತ್ತೆ ಕಾಶ್ಮೀರದಲ್ಲಿ ಭಯದ ವಾತಾವರಣವನ್ನು ಉಂಟು ಮಾಡಲು ಯತ್ನಿಸಿದ್ದಾರೆ.

Comments are closed.