ರಾಷ್ಟ್ರೀಯ

ಆಸ್ಪತ್ರೆಯ ಆಪರೇಶನ್ ಥಿಯೇಟರ್‌ ಒಳಗೆ ನರ್ಸ್ ಗೆ ಕಿಸ್ ಕೊಟ್ಟ ಡಾಕ್ಟರ್!

Pinterest LinkedIn Tumblr


ಉಜ್ಜಯಿನಿಯ ಜಿಲ್ಲಾ ವೈದ್ಯನೊಬ್ಬನ ಕಾಮ ಪುರಾಣ ಇದು. ಆಪರೇಶನ್ ಥಿಯೇಟರ್‌ ಒಳಗೆ ಮಹಿಳೆಯೊಬ್ಬಳಿಗೆ [ನರ್ಸ್] ಕಿಸ್ ಮಾಡುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದೆ. ವಿಡಿಯೋ ಆಧಾರದಲ್ಲಿ 49 ವರ್ಷದ ಈ ವೈದ್ಯನನ್ನು ಕೆಲಸದಿಂತ ಸದ್ಯಕ್ಕೆ ತೆಗೆದು ಹಾಕಲಾಗಿದೆ ಎಂದು ಹಿರಿಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

Comments are closed.