ರಾಷ್ಟ್ರೀಯ

ಹಗಲಿನಲ್ಲಿ ‘ನೈಟಿ’ ಧರಿಸಿದರೆ 2 ಸಾವಿರ ದಂಡ!

Pinterest LinkedIn Tumblr


ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ತೊಡುವ ಕೆಲ ಬಟ್ಟೆಗಳ ಮೇಲೆ ನಿಷೇಧ ಹೇರುವುದನ್ನು ಹರಿಯಾಣದಲ್ಲಿ ಕಾಣಬಹುದು. ಅಲ್ಲಿನ ಗ್ರಾ ಮಗಳಲ್ಲಿರುವ ಸ್ಥಳೀಯ ಪಂಚಾಯತಿಗಳಲ್ಲಿ ಇಂತಹ ಹೇರಿಕೆ ಹಾಗೂ ನಿಷೇಧಗಳು ಸರ್ವೇ ಸಾಮಾನ್ಯ.

ಈ ರೀತಿ ಗ್ರಾಮ ಪಂಚಾಯಿತಿಗಳ ಮುಖ್ಯಸ್ಥರು ವಸ್ತ್ರಗಳ ಕುರಿತು ತೆಗೆದುಕೊಳ್ಳುವ ನಿರ್ಧಾರಗಳು ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣದಲ್ಲಿ ಬಹಳ ಕಡಿಮೆ ಎನ್ನಬಹುದು. ಆದರೆ ಇದೀಗ ಇಂತಹದ್ದೇ ಘಟನೆಯೊಂದು ದಕ್ಷಿಣ ಭಾರತದಲ್ಲೂ ನಡೆದಿದೆ. ಇನ್ನು ಮುಂದೆ ಮಹಿಳೆಯರು ನೈಟಿ ತಿಟುವಂತಿಲ್ಲ. ಹಾಗೇನಾದರೂ ತೊಟ್ಟರೆ ಅವರಿಗೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆಯಂತೆ.

Comments are closed.