ಫೇಸ್ಬುಕ್ನಂತೆಯೇ ವಾಟ್ಸಪ್ ಮೂಲಕ ಕೂಡ ಇನ್ನು ಮುಂದೆ ಹಣ ಸಂಪಾದಿಸಬಹುದು. ಕೇವಲ ಮೆಸೇಜ್, ಕರೆ ಮತ್ತು ವಿಡಿಯೋ ಕಾಲ್ಗೆ ಸೀಮಿತವಾಗಿದ್ದ ವಾಟ್ಸಪ್ ಇದೀಗ ಮತ್ತೊಂದು ಅಪ್ಲಿಕೇಶನ್ನ್ನು ಪ್ರಾರಂಭಿಸಲು ಮುಂದಾಗಿದೆ. ಫೇಸ್ಬುಕ್ನಂತೆಯೇ ವಾಟ್ಸಪ್ ಮೂಲಕ ಕೂಡ ಇನ್ನು ಮುಂದೆ ಹಣ ಸಂಪಾದಿಸಬಹುದು. ಕೇವಲ ಮೆಸೇಜ್, ಕರೆ ಮತ್ತು ವಿಡಿಯೋ ಕಾಲ್ಗೆ ಸೀಮಿತವಾಗಿದ್ದ ವಾಟ್ಸಪ್ ಇದೀಗ ಮತ್ತೊಂದು ಅಪ್ಲಿಕೇಶನ್ನ್ನು ಪ್ರಾರಂಭಿಸಲು ಮುಂದಾಗಿದೆ.
ಈ ಹೊಸ ಆ್ಯಪ್ ಪ್ರಾರಂಭಿಸಲು ವಾಟ್ಸಪ್ ಸಂಸ್ಥೆಯು ಕಂಫೆಡ್ರೆಶನ್ ಇಂಡಿಯನ್ ಇಂಡಸ್ಟ್ರಿ (CII) ಸಹಯೋಗದೊಂದಿಗೆ ಸಣ್ಣ ವ್ಯಾಪಾರಿ (SMEs)ಗಳೊಂದಿಗೆ ಕೈ ಜೋಡಿಸಲಿದೆ. ಈ ಮೂಲಕ ವ್ಯಾಪಾರಿಗಳಿಗಾಗಿ ಒಂದು ವಿಶೇಷ ವೇದಿಕೆಯನ್ನು ಸೃಷ್ಟಿಸಲು ವಾಟ್ಸಪ್ ನಿರ್ಧರಿಸಿದ್ದು, ಇದರ ಪ್ರಯೋಜನ ಪಡೆದರೆ ಹೆಚ್ಚಿನ ಆದಾಯಗಳಿಸಬಹುದು ಎಂದು ಹೇಳಿದೆ. ಈ ಹೊಸ ಆ್ಯಪ್ ಪ್ರಾರಂಭಿಸಲು ವಾಟ್ಸಪ್ ಸಂಸ್ಥೆಯು ಕಂಫೆಡ್ರೆಶನ್ ಇಂಡಿಯನ್ ಇಂಡಸ್ಟ್ರಿ (CII) ಸಹಯೋಗದೊಂದಿಗೆ ಸಣ್ಣ ವ್ಯಾಪಾರಿ (SMEs)ಗಳೊಂದಿಗೆ ಕೈ ಜೋಡಿಸಲಿದೆ. ಈ ಮೂಲಕ ವ್ಯಾಪಾರಿಗಳಿಗಾಗಿ ಒಂದು ವಿಶೇಷ ವೇದಿಕೆಯನ್ನು ಸೃಷ್ಟಿಸಲು ವಾಟ್ಸಪ್ ನಿರ್ಧರಿಸಿದ್ದು, ಇದರ ಪ್ರಯೋಜನ ಪಡೆದರೆ ಹೆಚ್ಚಿನ ಆದಾಯಗಳಿಸಬಹುದು ಎಂದು ಹೇಳಿದೆ.

ಒಂದು ವೇದಿಕೆ ಹಲವು ಉತ್ಪನ್ನ: ವಾಟ್ಸಪ್ ಮತ್ತು ಸಿಐಐ ಮಾಹಿತಿಗಳ ಕಟೆಂಟ್ಗಳನ್ನು ಸೃಷ್ಟಿಸಲಿದ್ದು, ಅದನ್ನು ಸರಳ ಭಾಷೆಯಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ಇದರಿಂದ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಸೇವೆಯನ್ನು ದೇಶದ ಯೂವುದೇ ಮೂಲೆಯಲ್ಲಿ ಬೇಕಾದರೂ ತಲುಪಿಸಬಹುದು. ಇದೊಂದು ಬಿಸಿನೆಸ್ ಆ್ಯಪ್ ಆಗಿರಲಿದ್ದು ಗ್ರಾಹಕ ಮತ್ತು ಸಣ್ಣ ವ್ಯಾಪಾರಿಗಳನ್ನು ಸಂಪರ್ಕಿಸುವ ಕೊಂಡಿಯಾಗಿ ಕಾರ್ಯಾಚರಿಸಲಿದೆ. ಒಂದು ವೇದಿಕೆ ಹಲವು ಉತ್ಪನ್ನ: ವಾಟ್ಸಪ್ ಮತ್ತು ಸಿಐಐ ಮಾಹಿತಿಗಳ ಕಟೆಂಟ್ಗಳನ್ನು ಸೃಷ್ಟಿಸಲಿದ್ದು, ಅದನ್ನು ಸರಳ ಭಾಷೆಯಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ಇದರಿಂದ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಸೇವೆಯನ್ನು ದೇಶದ ಯೂವುದೇ ಮೂಲೆಯಲ್ಲಿ ಬೇಕಾದರೂ ತಲುಪಿಸಬಹುದು. ಇದೊಂದು ಬಿಸಿನೆಸ್ ಆ್ಯಪ್ ಆಗಿರಲಿದ್ದು ಗ್ರಾಹಕ ಮತ್ತು ಸಣ್ಣ ವ್ಯಾಪಾರಿಗಳನ್ನು ಸಂಪರ್ಕಿಸುವ ಕೊಂಡಿಯಾಗಿ ಕಾರ್ಯಾಚರಿಸಲಿದೆ.
30 ಲಕ್ಷ ಬಳಕೆದಾರು: ವಿಶ್ವದಾದ್ಯಂತ ಸುಮಾರು 30 ಲಕ್ಷ ಜನರು ಈಗಾಗಲೇ ವಾಟ್ಸಪ್ ಬಿಸಿನೆಸ್ ಆ್ಯಪ್ನ್ನು ಬಳಸುತ್ತಿದ್ದಾರೆ. ಈ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವವರಿಗೆ ಪ್ರತ್ಯೇಕ ವೆಬ್ನಾರ್ನ್ನು ಆಯೋಜಿಸಲಾಗಿದೆ. ಈ ಮೂಲಕ ವೆಬ್ಸೈಟ್ನಲ್ಲಿ CII SME ಸಂಪೂರ್ಣ ತರಬೇತಿಯ ಮಾಹಿತಿಯನ್ನು ಪಡೆಯಬಹುದು. 30 ಲಕ್ಷ ಬಳಕೆದಾರು: ವಿಶ್ವದಾದ್ಯಂತ ಸುಮಾರು 30 ಲಕ್ಷ ಜನರು ಈಗಾಗಲೇ ವಾಟ್ಸಪ್ ಬಿಸಿನೆಸ್ ಆ್ಯಪ್ನ್ನು ಬಳಸುತ್ತಿದ್ದಾರೆ. ಈ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವವರಿಗೆ ಪ್ರತ್ಯೇಕ ವೆಬ್ನಾರ್ನ್ನು ಆಯೋಜಿಸಲಾಗಿದೆ. ಈ ಮೂಲಕ ವೆಬ್ಸೈಟ್ನಲ್ಲಿ CII SME ಸಂಪೂರ್ಣ ತರಬೇತಿಯ ಮಾಹಿತಿಯನ್ನು ಪಡೆಯಬಹುದು.

WhatsApp ಬಿಸಿನೆಸ್ ಅಪ್ಲಿಕೇಶನ್: ಈ ಹೊಸ ಅಪ್ಲಿಕೇಶನ್ನ್ನು ಭಾರತದಲ್ಲಿ ಈ ವರ್ಷದಿಂದ ಪ್ರಾರಂಭಿಸಲಿದೆ ಎನ್ನಲಾಗಿದೆ. ಇಲ್ಲಿ ಗ್ರಾಹಕರು ಮತ್ತು ಕಂಪನಿಗಳ ಸಂಪರ್ಕ ಏರ್ಪಡುವುದರಿಂದ ವ್ಯಪಾರ ಮತ್ತಷ್ಟು ಸುಧಾರಿಸಲಿದೆ. ಇದೊಂದು ಫ್ರೀ ಆ್ಯಪ್ ಆಗಿರಲಿದ್ದು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ನಿಮ್ಮ ಉತ್ಪನ್ನಗಳ ಮಾಹಿತಿ ಸೇರಿದಂತೆ ನಿಮ್ಮ ಸಂಪೂರ್ಣ ಪ್ರೊಫೈಲ್ನ್ನು ನಮೂದಿಬೇಕು. ಇದನ್ನು ಗ್ರಾಹಕರು ಗಮನಿಸಿ ಮೆಸೇಜ್ಗಳನ್ನು ಕಳುಹಿಸಿದರೆ ನೀವೇ ನೇರವಾಗಿ ಉತ್ತರಿಸಬಹುದು. WhatsApp ಬಿಸಿನೆಸ್ ಅಪ್ಲಿಕೇಶನ್: ಈ ಹೊಸ ಅಪ್ಲಿಕೇಶನ್ನ್ನು ಭಾರತದಲ್ಲಿ ಈ ವರ್ಷದಿಂದ ಪ್ರಾರಂಭಿಸಲಿದೆ ಎನ್ನಲಾಗಿದೆ. ಇಲ್ಲಿ ಗ್ರಾಹಕರು ಮತ್ತು ಕಂಪನಿಗಳ ಸಂಪರ್ಕ ಏರ್ಪಡುವುದರಿಂದ ವ್ಯಪಾರ ಮತ್ತಷ್ಟು ಸುಧಾರಿಸಲಿದೆ. ಇದೊಂದು ಫ್ರೀ ಆ್ಯಪ್ ಆಗಿರಲಿದ್ದು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ನಿಮ್ಮ ಉತ್ಪನ್ನಗಳ ಮಾಹಿತಿ ಸೇರಿದಂತೆ ನಿಮ್ಮ ಸಂಪೂರ್ಣ ಪ್ರೊಫೈಲ್ನ್ನು ನಮೂದಿಬೇಕು. ಇದನ್ನು ಗ್ರಾಹಕರು ಗಮನಿಸಿ ಮೆಸೇಜ್ಗಳನ್ನು ಕಳುಹಿಸಿದರೆ ನೀವೇ ನೇರವಾಗಿ ಉತ್ತರಿಸಬಹುದು.
Comments are closed.