ರಾಷ್ಟ್ರೀಯ

ಸೆಕ್ಸ್ ಸುಖ ಪಡೆದು ಪ್ರಿಯಕರನ್ನು ಮಂಚಕ್ಕೆ ಕಟ್ಟಿ ಬೆಂಕಿ ಇಟ್ಟ ಮಹಿಳೆ! ಕಾರಣ ಏನು ಗೊತ್ತೇ…?

Pinterest LinkedIn Tumblr

ವಿಜಯವಾಡ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಆಸೆ ತೀರಿಸಿಕೊಂಡ ಬಳಿಕ ಪ್ರಿಯಕರನನ್ನು ಮಂಚಕ್ಕೆ ಕಟ್ಟಿ ಬೆಂಕಿ ಇಟ್ಟಿದ್ದಾಳೆ.

ಕೊನಕಾಲಮಿತ್ತಾ ಮಂಡಲದ ಚೌಟಪಲ್ಲಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ಪ್ರಿಯಕರನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾಳೆ.

ಸಜೀವ ದಹನವಾದ ವ್ಯಕ್ತಿಯನ್ನು 32 ವರ್ಷದ ಪೊಡಿಲಿ ನಿವಾಸಿ ಶೇಖ್ ಶಬ್ಬೀರ್ ಎಂದು ಗುರುತಿಸಲಾಗಿದೆ. ಹೀಗೆ ಅಮಾನುಷವಾಗಿ ಸಜೀವ ದಹನ ಮಾಡಿದ ಮಹಿಳೆಯನ್ನು 26 ವರ್ಷದ ಶಕೀರಾ ಎನ್ನಲಾಗಿದೆ.

ಪ್ರಿಯಕರನಿಗೆ ಬೆಂಕಿ ಇಟ್ಟ ಬಳಿಕ ಶಕೀರಾ ತಾನೇ ಪೊಲೀಸರಿಗೆ ಶರಣಾಗಿದ್ದಾಳೆ. ಹತ್ಯೆಯಾದ ಶಬ್ಬೀರ್ ಶೇಕ್ ಮರಪುಡಿ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇಬ್ಬರು ಸೇರಿ ಕೋಳಿ ಫಾರ್ಮ್ ನಡೆಸುತ್ತಿದ್ದು ಕಳೆದ 8 ತಿಂಗಳಿನಿಂದ ಇಬ್ಬರ ನಡುವೆ ಹಣಕಾಸು ವಿಚಾರವಾಗಿ ಜಗಳವಾಗುತ್ತಿತ್ತು. ಹೀಗಾಗಿ ಕೊನೆಗೆ ಶಕೀರಾ ಪ್ರಿಯಕರನನ್ನು ಮಂಚಕ್ಕೆ ಕರೆದು ಕಾಮದಾಸೆ ತೀರಿದ ಬಳಿಕ ಬೆಂಕಿ ಹಚ್ಚಿದ್ದಾಳೆ.

Comments are closed.