ರಾಷ್ಟ್ರೀಯ

ದಲಿತನ ಮೇಲೆ ಹಲ್ಲೆ, ಜಾತಿ ನಿಂದನೆ: ಎಸ್‌ಐಗೆ 4 ವರ್ಷ ಜೈಲು

Pinterest LinkedIn Tumblr


ನಡಿಯಾಡ್‌: ಮನು ವಘೇಲಾ ಎಂಬ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಗೈದು ಆತನನ್ನು ಜಾತಿ ನೆಲೆಯಲ್ಲಿ ಸಾರ್ವಜನಿಕವಾಗಿ ನಿಂದಿಸಿದ ಅಪರಾಧಕ್ಕಾಗಿ ಗುಜರಾತ್‌ನ ಖೇಡಾ ಜಿಲ್ಲೆಯ ನ್ಯಾಯಾಲಯವೊಂದು ಆರೋಪಿ ಎಸ್‌ಐ ಅಜಯ್‌ ಸಿನ್ಹ ಝಲಾ ಗೆ ನಾಲ್ಕು ವರ್ಷಗಳ ಕಠಿನ ಜೈಲು ಶಿಕ್ಷೆ ವಿಧಿಸಿದೆ.

ಸೆಶೆನ್ಸ್‌ ನ್ಯಾಯಾಧೀಶ ವಿ ತಿ ಪಾರ್ಮರ್‌ ಅವರು ಆರೋಪಿ ಝಲಾ ಗೆ 7,000 ರೂ. ದಂಡವನ್ನೂ ವಿಧಿಸಿ ತೀರ್ಪಿತ್ತರು.

-ಉದಯವಾಣಿ

Comments are closed.