ರಾಷ್ಟ್ರೀಯ

ಸದ್ದಿಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S9, S9+ 128GB ವೆರಿಯಂಟ್ ಬಿಡುಗಡೆ

Pinterest LinkedIn Tumblr


ಹೊಸದಿಲ್ಲಿ: ಆ್ಯಪಲ್ ಐಫೋನ್‌ಗೆ ಕಠಿಣ ಸ್ಪರ್ಧಾಳುವಾಗಿರುವ ಸ್ಯಾಮ್‌ಸಂಗ್ ಅತಿ ನೂತನ ಗ್ಯಾಲಕ್ಸಿ ಎಸ್9 ಹಾಗೂ ಎಸ್9 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿತ್ತು. ಸಂಸ್ಥೆಯೀಗ ಈ ಎರಡು ಮಾದರಿಗಳ ಹೊಸತಾದ 128ಜಿಬಿ ವೆರಿಯಂಟ್ ಪರಿಚಯಿಸಿದೆ.

ಬಣ್ಣಗಳು: ಮಿಡ್‌ನೈಟ್ ಬ್ಲ್ಯಾಕ್, ಕೋರಲ್ ಬ್ಲೂ ಮತ್ತು ಲೈಲಾಕ್ ಪರ್ಪಲ್

128ಜಿಬಿ ಬೆಲೆ:

ಗ್ಯಾಲಕ್ಸಿ ಎಸ್9: 61,900 ರೂ.

ಗ್ಯಾಲಕ್ಸಿ ಎಸ್9 ಪ್ಲಸ್: 68,900 ರೂ.

ನಿಮ್ಮ ಮಾಹಿತಿಗಾಗಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9 ಹಾಗೂ ಎಸ್9 ಪ್ಲಸ್ ಮಾದರಿಗಳು ಬಿಡುಗಡೆ ವೇಳೆಗೆ 64GB ಹಾಗೂ 256GB ಸ್ಟೋರೆಜ್‌ಗಳಲ್ಲಿ ಲಭ್ಯವಾಗಿತ್ತು. ಇವೆರಡು ಅನುಕ್ರಮವಾಗಿ 4ಜಿಬಿ ಹಾಗೂ 6ಜಿಬಿ ವ್ಯವಸ್ಥೆಯನ್ನು ಪಡೆದಿದೆ.

ಎಸ್‌9 ವಿಶೇಷತೆಗಳು:
ಇನ್ಫಿನಿಟಿ ಎಡ್ಜ್ ಡಿಸ್‌ಪ್ಲೇ,
ಆಂಡ್ರಾಯ್ಡ್ 8.0 ಓರಿಯೋ ಓಪರೇಟಿಂಗ್ ಸಿಸ್ಟಂ ಜತೆ TouchWiz UI
5.8 ಇಂಚುಗಳ ಕ್ವಾಡ್ ಎಚ್‌ಡಿ ಪ್ಲಸ್ ಕರ್ವ್ಡ್ ಸೂಪರ್ AMOLED ಡಿಸ್‌ಪ್ಲೇ,

ಎಸ್‌9 ಪ್ಲಸ್ ವಿಶೇಷತೆಗಳು:
ಇನ್ಫಿನಿಟಿ ಎಡ್ಜ್ ಡಿಸ್‌ಪ್ಲೇ,
ಆಂಡ್ರಾಯ್ಡ್ 8.0 ಓರಿಯೋ ಓಪರೇಟಿಂಗ್ ಸಿಸ್ಟಂ ಜತೆ TouchWiz UI
6.2 ಇಂಚುಗಳ ಕ್ವಾಡ್ ಎಚ್‌ಡಿ ಪ್ಲಸ್ ಕರ್ವ್ಡ್ ಸೂಪರ್ AMOLED ಸ್ಕ್ರೀನ್

ಕ್ಯಾಮೆರಾ:
ಸಿಂಗಲ್ ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್ 12MP AF ಸೆನ್ಸಾರ್ ಜತೆ OIS (F1.5/F2.4),
12MP ಡ್ಯುಯಲ್ ರಿಯರ್ ಕ್ಯಾಮೆರಾ,
8MP ಫ್ರಂಟ್ ಕ್ಯಾಮೆರಾ

ಬ್ಯಾಟರಿ:
ಗ್ಯಾಲಕ್ಸಿ ಎಸ್9: 3000mAh
ಗ್ಯಾಲಕ್ಸಿ ಎಸ್9 ಪ್ಲಸ್: 3500mAh

Comments are closed.