
ನವದೆಹಲಿ: ಜಿಯೋ ಪ್ಯಾಕ್ಗಳಿಗೆ ತಿರುಗೇಟು ನೀಡಲು ಏರ್ಟೆಲ್ 29 ರೂ. ಪ್ಲ್ರಾನ್ ಬಿಡುಗಡೆ ಮಾಡಿದೆ. ಇದು 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರಲಿದ್ದು, 150 ಎಂಬಿ ಡೇಟಾ ಲಭ್ಯವಾಗಲಿದೆ.
ಇದು ಕಡಿಮೆ ಇಂಟರ್ನೆಟ್ ಬಳಸುವವರಿಗೆ ಸೂಕ್ತವಾದ ಪ್ಯಾಕೇಜ್ ಆಗಿದೆ.ಇನ್ನೊಂದೆಡೆ ಇದಕ್ಕೆ ಹೋಲಿಕೆಯಾಗಿ ಜಿಯೋ 52 ರೂ.ಹಾಗೂ 92 ರೂ. ಪ್ಲ್ರಾನ್ ಹೊಂದಿದೆ. 52 ರೂ. ಪ್ಲ್ರಾನ್ 7 ದಿನಗಳ ವ್ಯಾಲಿಡಿಟಿ ಹೊಂದಿದ್ದು, 1.05 ಜಿಬಿ ಡೇಟಾ ಸಿಗಲಿದೆ. 98 ರೂ. ಪ್ಲ್ರಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, 2 ಜಿಬಿ ಡೇಟಾ ಸಿಗಲಿದೆ.
-ಉದಯವಾಣಿ
Comments are closed.