ರಾಷ್ಟ್ರೀಯ

ಮೊದಲು ತಮ್ಮನ ಪರ ನಂತರ ಮಗನ ಪರ ಪ್ರಚಾರ ಮಾಡುತ್ತೇನೆ: ಮುಲಯಾಂ ಸಿಂಗ್

Pinterest LinkedIn Tumblr


ನವದೆಹಲಿ (ಫೆ.03): ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದು ಚುನಾವಣಾ ಕಣ ರಂಗೇರುತ್ತಿದೆ. ಮುಲಯಾಂ ಸಿಂಗ್ ಮಗನನ್ನು ಬದಿಗೊತ್ತಿ ತಮ್ಮನ ಪರ ಪ್ರಚಾರ ಮೊದಲು ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಜಸ್ವಂತ್ ನಗರದಿಂದ 4 ನೇ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಸಹೋದರ ಶಿವಪಾಲ್ ಯಾದವ್ ಪರ ಮೊದಲು ಪ್ರಚಾರ ಮಾಡುತ್ತೇನೆ. ನಂತರ ಅಖಿಲೇಶ್ ಪರ ಪ್ರಚಾರ ಕೈಗೊಳ್ಳುತ್ತೇನೆ ಎಂದು ನೇತಾಜಿ ಹೇಳಿದ್ದಾರೆ.

Comments are closed.