ರಾಷ್ಟ್ರೀಯ

ಈಗ ಚುನಾವಣೆ ನಡೆದರೆ ಮೋದಿ ಗೆಲ್ಲುತ್ತಾರಾ?

Pinterest LinkedIn Tumblr

ಈ ಎರಡೂವರೆ ತಿಂಗಳಲ್ಲಿ ಸಾಮಾನ್ಯ ಜನರು ಪಡಬಾರದ ಕಷ್ಟ ಅನುಭವಿಸಿದ್ದಾರೆ. ಚಿಲ್ಲರೆಗಾಗಿ ಈಗಲೂ ಪರದಾಡುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿರೋದು ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಲಾಭನಾ. ನಷ್ಠನಾ ಎಂಬುದರ ಕುರಿತು ಇಂಡಿಯಾ ಟುಡೇ ಸರ್ವೇ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 8, 2016ರಂದು ಐನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ದಿನ. ಕಪ್ಪು ಹಣ ನಿರ್ಮೂಲನೆಗಾಗಿ ಗರಿಷ್ಠ ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ್ದರು. ನೋಟ್ ಬ್ಯಾನ್ ಮಾಡಿ ಎರಡುವರೆ ತಿಂಗಳೆ ಕಳೆದಿದೆ. ಈ ಎರಡೂವರೆ ತಿಂಗಳಲ್ಲಿ ಸಾಮಾನ್ಯ ಜನರು ಪಡಬಾರದ ಕಷ್ಟ ಅನುಭವಿಸಿದ್ದಾರೆ. ಚಿಲ್ಲರೆಗಾಗಿ ಈಗಲೂ ಪರದಾಡುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿರೋದು ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಲಾಭನಾ. ನಷ್ಠನಾ ಎಂಬುದರ ಕುರಿತು ಇಂಡಿಯಾ ಟುಡೇ ಸರ್ವೇ ನಡೆಸಿದೆ.
ನೋಟ್ ಬ್ಯಾನ್ ನಂತರ ಮೋದಿ ಜನಪ್ರಿಯತೆ ಹೆಚ್ಚಾಗಿದೆಯಾ, ಕಡಿಮೆಯಾಗಿದೆಯಾ, ತಕ್ಷಣ ಚುನಾವಣೆ ನಡೆದರೆ, ಎನ್ ಡಿಎ ಮತ್ತೆಅಧಿಕಾರಕ್ಕೆ ಬರುತ್ತಾ, ನರೇಂದ್ರ ಮೋದಿಗಿಂತ ಬೆಸ್ಟ್ ಪ್ರಧಾನಿಗಳು ಇನ್ಯಾರಿದ್ದಾರೆ . ಪ್ರಧಾನಿ ಮೋದಿಗೆ, ರಾಹುಲ್ ಗಾಂಧಿ ಪರ್ಯಾಯ ಪ್ರಧಾನಿಯಾ. ಈ ಎಲ್ಲದರ ಕುರಿತು ಇಂಡಿಯಾ ಟುಡೇ ಸರ್ವೆ ನಡೆಸಿದೆ. ಪ್ರತಿಯೊಂದರಲ್ಲೂ ಮೋದಿಯೇ ಮುಂದಿದ್ದು, ತತ್ ಕ್ಷಣ ಚುನಾವಣೆ ನಡೆದರೆ ಎನ್ ಡಿಎನೇಅಧಿಕಾರಕ್ಕೆ ಬರಲಿದೆ ಅಂತಾ ಸರ್ವೆಯಲ್ಲಿ ತಿಳಿಸಿದೆ. 97 ಲೋಕಸಭಾ ಕ್ಷೇತ್ರಗಳಲ್ಲಿ ಡಿಸೆಂಬರ್ 30 ರಿಂದ ಜನವರಿ 9 ರವರೆಗೆ ಇಂಡಿಯಾ ಟುಡೇ ಸರ್ವೆ ನಡೆಸಿದ್ದು, 12,143 ಜನರಿಂದ ಅಭಿಪ್ರಾಯ ಸಂಗ್ರಹಿಸಿದೆ.
ಸಮೀಕ್ಷೆ ಹೇಗಾಯ್ತು?
===============
12,143 ಜನರಿಂದ ಅಭಿಪ್ರಾಯ ಸಂಗ್ರಹ
ಶೇ. 53 ಜನ ಗ್ರಾಮೀಣ, ಶೇ. 47 ನಗರ ಪ್ರದೇಶದ ಜನ
97 ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ
ಡಿ. 30ರಿಂದ ಜ. 9ರವರೆಗೆ ನಡೆದ ಸಮೀಕ್ಷೆ
ಪ್ರಧಾನಿಯಾಗಿ ಮೋದಿ
==================
ಅದ್ಭುತ – ಶೇ. 27
ಉತ್ತಮ – ಶೇ. 42
ಪರವಾಗಿಲ್ಲ – ಶೇ. 19
ಕಳಪೆ – ಶೇ. 6
ತೀರಾ ಕಳಪೆ – ಶೇ. 3

ಪ್ರಧಾನಿ ಮೋದಿ ಕಾರ್ಯವೈಖರಿ
=========================
ದಿಟ್ಟ ಪ್ರಧಾನಿ – ಶೇ. 29
ಬರೀ ಮಾತು, ಕೆಲಸ ಕಡಿಮೆ – ಶೇ. 20
ಬಡವರ ಪರ – ಶೇ. 17
ಕೋಮುವಾದಿ – ಶೇ. 8
ಒಳ್ಳೆಯ ಕೆಲಸಗಾರ – ಶೇ. 42
ಉತ್ತಮ ಪ್ರಧಾನಿ – ಶೇ. 69

ಇಂಡಿಯಾ ಟುಡೇ-ಕಾರ್ವಿ ಇನ್​ಸೈಟ್ಸ್ ಸಮೀಕ್ಷೆ
=====================================
ನೋಟ್​ಬ್ಯಾನ್ ಎಫೆಕ್ಟ್​ ನಂತರದ ಸಮೀಕ್ಷೆ
ಮತ್ತಷ್ಟು ಹೆಚ್ಚಾಗಿದೆ ಪ್ರಧಾನಿ ಮೋದಿ ಜನಪ್ರಿಯತೆ
ದೇಶದ ಪ್ರಧಾನಿಗಳಲ್ಲಿ ಮೋದಿಯೇ ಬೆಸ್ಟ್ ಪ್ರಧಾನಿ
ಮೋದಿ ಬಿಟ್ಟರೆ, ಇಂದಿರಾ, ಅಟಲ್ ಉತ್ತಮ ಪ್ರಧಾನಿಗಳು
‘ಮಹಾಘಟಬಂಧನ್​’ ರೂಪುಗೊಂಡರೆ ಗೆಲುವು ಸಾಧ್ಯ
ಪಂಚರಾಜ್ಯ ಚುನಾವಣೆಯಲ್ಲಿ ನೋಟ್​ಬ್ಯಾನ್ ಎಫೆಕ್ಟ್
=========================================
ಬಿಜೆಪಿಗೆ ಲಾಭ – ಶೇ. 56
ಬಿಜೆಪಿಗೆ ನಷ್ಟ – ಶೇ. 28
ಗೊತ್ತಿಲ್ಲ – ಶೇ. 16

ಈಗ ಚುನಾವಣೆ ನಡೆದರೆ
===================
ಎನ್​ಡಿಎ – 360 (ಶೇ.42 ವೋಟ್​ಶೇರ್)
ಯುಪಿಎ – 60 (ಶೇ.25 ವೋಟ್​ಶೇರ್)
ಇತರರು – 123 (ಶೇ.33 ವೋಟ್​ಶೇರ್)
ಈಗ ಚುನಾವಣೆ ನಡೆದರೆ..
=====================
ಎನ್‌ಡಿಎ – 360 ಕ್ಷೇತ್ರ ಗೆಲುವು (56 ಕ್ಷೇತ್ರ ಹೆಚ್ಚಳ)
ಬಿಜೆಪಿ – 305 ಕ್ಷೇತ್ರಗಳಲ್ಲಿ ಗೆಲುವು (25 ಕ್ಷೇತ್ರ ಹೆಚ್ಚಳ)

ರಾಹುಲ್ ಜನಪ್ರಿಯತೆ ಹೇಗಿದೆ?
==========================
ಕಾಂಗ್ರೆಸ್ ಉಪಾಧ್ಯಕ್ಷರಾಗಿ ರಾಹುಲ್‌ ಕೆಲಸ ಉತ್ತಮ – ಶೇ.39
ಮೋದಿಗೆ ಪರ್ಯಾಯ ನಾಯಕ – ಶೇ.28

ಮುಂದಿನ ಪ್ರಧಾನಿ ಯಾರಾಗಬೇಕು?
============================
ನರೇಂದ್ರ ಮೋದಿ – ಶೇ. 65
ರಾಹುಲ್ ಗಾಂಧಿ – ಶೇ. 10
ಸೋನಿಯಾ ಗಾಂಧಿ – ಶೇ. 4
ನಿತೀಶ್ ಕುಮಾರ್ – ಶೇ. 2
ಪ್ರಿಯಾಂಕಾ ವಾದ್ರಾ – ಶೆ. 2
ಅರವಿಂದ ಕೇಜ್ರಿವಾಲ್ – ಶೇ.2
ಮಮತಾ ಬ್ಯಾನರ್ಜಿ – ಶೇ. 2

ಮೋದಿಗೆ ಪರ್ಯಾಯ ನಾಯಕ ಯಾರು?
================================
ರಾಹುಲ್ ಗಾಂಧಿ – ಶೇ. 32
ಸೋನಿಯಾ ಗಾಂಧಿ -ಶೇ. 15
ಅರವಿಂದ ಕೇಜ್ರಿವಾಲ್ – ಶೇ. 10

ಸಮೀಕ್ಷೆ ಹೇಗಾಯ್ತು?
===============
12,143 ಜನರಿಂದ ಅಭಿಪ್ರಾಯ ಸಂಗ್ರಹ
ಶೇ. 53 ಜನ ಗ್ರಾಮೀಣ, ಶೇ. 47 ನಗರ ಪ್ರದೇಶದ ಜನ
97 ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ
ಡಿ. 30ರಿಂದ ಜ. 9ರವರೆಗೆ ನಡೆದ ಸಮೀಕ್ಷೆ

===========================
ಪಂಚರಾಜ್ಯ ಚುನಾವಣೆ ಸಮೀಕ್ಷೆ
=======================
ಉತ್ತರ ಪ್ರದೇಶ (403) – ಅತಂತ್ರ
=======================
ಬಿಜೆಪಿ + = 192-196
ಎಸ್​ಪಿ+ಕಾಂಗ್ರೆಸ್ = 178 – 182
ಬಿಎಸ್​ಪಿ – 20 – 24
ಇತರರು – 5 – 9
ಪಂಜಾಬ್ (117) – ಅತಂತ್ರ
=======================
ಕಾಂಗ್ರೆಸ್ – 49-51
ಆಮ್ ಆದ್ಮಿ – 33 – 35
ಅಕಾಲಿ ದಳ + ಬಿಜೆಪಿ – 28 – 30

ಉತ್ತರಾಖಂಡ (70) ಬಿಜೆಪಿ
===================
ಬಿಜೆಪಿ – 37 – 39
ಕಾಂಗ್ರೆಸ್ – 27 – 29
ಬಿಎಸ್​ಪಿ – 1 – 3
ಇತರರು – 1 – 3
ಗೋವಾ (40) ಅತಂತ್ರ
=================
ಬಿಜೆಪಿ – 17 – 19
ಕಾಂಗ್ರೆಸ್ – 11 – 13
ಎಎಪಿ – 2 – 4
ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ – 3 – 5
ಇತರರು – 1 – 3

Comments are closed.