ರಾಷ್ಟ್ರೀಯ

ರಾಹುಲ್ ಗಾಂಧಿಯ ‘ಹರಿದ ಕುರ್ತಾ’ ಟ್ವೀಟ್ ನಗೆ

Pinterest LinkedIn Tumblr
Rishikesh: Congress Vice President Rahul Gandhi shows his torn kurta to the crowd during an election rally in Rishikesh, Uttarakhand on Monday. PTI Photo (PTI1_16_2017_000166A)

ಉತ್ತರಾಖಂಡ್: ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಉತ್ತರಾಖಂಡ್‍ನಲ್ಲಿ ನಿನ್ನೆ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮೋದಿಯವರ ವಿರುದ್ಧ ಟೀಕಾ ಪ್ರಹಾರ ಮಾಡಿದ ರಾಹುಲ್, ಮೋದಿಯವರು ₹15 ಲಕ್ಷದ ಉಡುಗೆ ತೊಡುತ್ತಿದ್ದಾರೆ. ನೋಡಿ, ನಾನಿಲ್ಲಿ ಹರಿದ ಕುರ್ತಾ ಧರಿಸಿದ್ದೇನೆ ಎಂದು ತಮ್ಮ ಕುರ್ತಾ ತೋರಿಸಿದ್ದರು.

ರಾಹುಲ್ ಅವರ ಈ ಹೇಳಿಕೆ ಸಾಮಾಜಿಕ ತಾಣದಲ್ಲಿ ಟ್ರೋಲ್‍ಗೆ ಆಹಾರವಾಗಿದೆ.

ನೋಟು ರದ್ದತಿಯ ಪರಿಣಾಮ ರಾಹುಲ್ ಹರಿದ ಕುರ್ತಾ ಧರಿಸುತ್ತಿದ್ದಾರೆ ಎಂಬ ಟ್ವೀಟ್‍ನಿಂದ ಹಿಡಿದು ಲಂಡನ್‍ನಲ್ಲಿ ಈಗಷ್ಟೇ ರಜಾದಿನ ಕಳೆದು ಬಂದ ರಾಹುಲ್‍ದ್ದು ಈ ಗತಿಯೇ? ಎಂದು ನೆಟಿಜನ್‍ಗಳು ಪ್ರಶ್ನಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಪ್ರಕಟದ ಕೆಲವೊಂದು ಟ್ರೋಲ್‍ಗಳು ಇಲ್ಲಿವೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ರಾಹುಲ್ ಅವರ ಕುರ್ತಾ ಹರಿದಿತ್ತೇ?

View image on Twitter
View image on Twitter
Follow
Vijay @centerofright
Dear @OfficeOfRG sir, did your kurta get torn when flying in this chartered plane?
11:09 AM – 17 Jan 2017
199 199 Retweets 142 142 likes
View image on Twitter
View image on Twitter
Follow
Sapnakapse @Sapnakapse3
#DoobtiNaavCongresski
Pappu : Main Modi Modi chilaunga kurta fadke ??
We enjoy ur Comedy Shows @OfficeOfRG ,TY so much 4 entertaining Us ??
10:31 AM – 17 Jan 2017
126 126 Retweets 100 100 likes
ಎರಡು ವಾರಗಳ ಕಾಲ ಲಂಡನ್‍ನಲ್ಲಿ ರಜಾ ಮುಗಿಸಿ ಬಂದ ರಾಹುಲ್ ಇವತ್ತು ಹರಿದ ಕುರ್ತಾ ತೋರಿಸುತ್ತಿದ್ದಾರೆ.
Follow
sanghi troll @ExSecular
Joker Pappu showed his torn kurta in a rally today after returning from 2 weeks new year party vacation in London ..@sherryontopp thoko tali
11:04 PM – 16 Jan 2017
120 120 Retweets 155 155 likes
ಒಂದು ಹೊಸ ಕುರ್ತಾ ಖರೀದಿಸಲು ಸಾಧ್ಯವಾಗದೇ ಇದ್ದವರು, ವಿದೇಶದಲ್ಲಿ ರಜೆ ಕಳೆಯುತ್ತಿದ್ದಾರೆ?
Follow
Vullary @vullary
He can’t afford a new kurta, but a vacation abroad he can happily afford ? @OfficeOfRG #RahulGandhi drama karwalo bas?
8:01 PM – 16 Jan 2017
5 5 Retweets 5 5 likes
2ಕೋಟಿಯಿಂದ 9 ಕೋಟಿಯವರೆಗೆ ಸಂಪಾದನೆಯಲ್ಲಿ ಏರಿಕೆ ಮಾಡಿಕೊಂಡವರು ಹರಿದ ಕುರ್ತಾ ಧರಿಸುತ್ತಿದ್ದಾರೆಯೇ?
View image on Twitter
View image on Twitter
Follow
Nitish Kumar @nkumar_
In 5 yrs while being in Govt without post, @OfficeOfRG earning rises from 2cr to 9cr and he claims “torn kurta”? Public should make it true
4:52 PM – 17 Jan 2017
10 10 Retweets 10 10 likes
ರಾಹುಲ್‍ಗೆ ಹೊಸ ಕುರ್ತಾ ಕೊಡಿಸುವುದಕ್ಕಾಗಿ ನಾನು ಕ್ರೌಡ್ ಫಂಡಿಗ್ ಮಾಡಲಿಚ್ಛಿಸುತ್ತಿದ್ದೇನೆ
Follow
Prachi Garg @prachimadri
I would like to start crowd funding to donate kurta to @OfficeOfRG. Anyone in for donations. Cc @TajinderBagga https://twitter.com/CNNnews18/status/820957588061822977 …
4:52 PM – 17 Jan 2017
1 1 Retweet 1 1 like
ನೋಟು ರದ್ದತಿ ಪರಿಣಾಮ; ರಾಹುಲ್ ಖಾಲಿ ಜೇಬು ತೋರಿಸುತ್ತಿದ್ದಾರೆ,
View image on Twitter
View image on Twitter
Follow
Manoj ?? @manoj61agarwal
#DeMonetisation effect, all #BlackMoney gone. @OfficeOfRG showing his empty pockets. #PhataKurta
6:02 PM – 17 Jan 2017 · New Delhi, India
Retweets likes
Follow
Manoj ?? @manoj61agarwal
मै मोदी मोदी चिल्लाऊंगा कुर्ता फाड़ के: राहुल गांधी। http://m.hindustantimes.com/india-news/pretty-soon-ramlila-will-witness-modi-s-mask-on-lord-ram-rahul-gandhi/story-VfDdQ7Bd4MekRPWWC1bnzK.html …
9:02 PM – 16 Jan 2017 · New Delhi, India

Comments are closed.