ರಾಷ್ಟ್ರೀಯ

70ರ ಹರೆಯದಲ್ಲಿ ಕಾಮಕೇಳಿ ನಡೆಸಿದ ರಸಿಕರಿವರು…

Pinterest LinkedIn Tumblr

sex

ಹುಣಸೆ ಮರಕ್ಕೆ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲ ಎಂಬ ಗಾದೆ ಮಾತು ಈ ನಾಯಕರನ್ನ ನೋಡಿದರೆ ಅಕ್ಷರಶಃ ಸತ್ಯ ಎನಿಸುತ್ತಿದೆ ವಯಸ್ಸು 70 ದಾಟಿ ನಿಲ್ಲುವುದಕ್ಕೂ ಬೇರೆಯವರನ್ನ ಆಶ್ರಯಿಸುವ ಸಂದರ್ಭದಲ್ಲಿ ಕಾಮಕೇಳಿ ನಡೆಸಿ ಸಿಕ್ಕಿಬಿದ್ದ ನಾಯಕರು ದೊಡ್ಡ ಪಟ್ಟಿಯೇ ಇದರಲ್ಲಿ ಕೆಲವರನ್ನ ಇಲ್ಲಿ ಲಿಸ್ಟ್ ಮಾಡಿದ್ದೇವೆ.
ಎನ್.ಡಿ. ತಿವಾರಿ: 2009ರಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ಎನ್.ಡಿ. ತಿವಾರಿ ಮೂವರು ಹದಿಹರೆಯದ ಯುವತಿಯರ ಜೊತೆ ಕಾಮಕೇಳಿಯಲ್ಲಿ ತೊಡಗಿರುವ ವಿಡಿಯೋ ಟಿವಿಗಳಲ್ಲಿ ರಿಲೀಸ್ ಆಗಿ ಭಾರೀ ಸುದ್ದಿ ಮಾಡಿತ್ತು. 86 ವರ್ಷ ತಿವಾರಿ ತಮ್ಮ ಹಗರಣದ ಮೂಲಕ ಕುಖ್ಯಾತಿಗೆ ಪಾತ್ರರಾಗಿದ್ದರು. ಗಣಿ ಲೈಸೆನ್ಸ್ ಸೇರಿದಂತೆ ಇತರೆ ಆಮಿಷ ವೊಡ್ಡಿ ದೈಹಿಕವಾಗಿ ಬಳಸಿಕೋಮಡು ನಂತರ ವಂಚಿಸಿದ್ದರಿಂದ ಸೆಕ್ಸ್ ಟೇಪನ್ನ ಮಾಧ್ಯಮಗಳ ಮುಂದೆ ಇಟ್ಟಿದ್ದಾಗಿ ರಾಧಿಕಾ ಎಂಬ ಯುವತಿ ಹೇಳಿದ್ದರು.
ಅಸಾರಾಮ್ ಬಾಪು: ರಾಜಸ್ಥಾನದ ಸ್ವಯಂಘೋಷಿತ ದೇವಮಾನವ ಅಸಾರಾಮ್ದ ಬಾಪು ಸೆಕ್ಸ್ ಹಗರಣ ಅಷ್ಟಿಷ್ಟಲ್ಲ. ತನ್ನ ಬಳಿಗೆ ಬರುತ್ತಿದ್ದ ಮಹಿಳೆಯರು, ಯುವತಿಯರು, ಅಪ್ರಾಪ್ತೆಯರನ್ನ ಪುಸಲಾಯಿಸಿ ಮಂಚಕ್ಕೆ ಕರೆದೊಯ್ಯುತ್ತಿದ್ದ ಬಾಪು, ಕಾಮಕೇಳಿ ನಡೆಸಿ ಬಳಿಕ ವಿಡಿಯೋ ಮಾಡುತ್ತಿದ್ದ. 72ರ ವಯಸ್ಸಿನಲ್ಲೂ ಈತನ ಕಾಮದಾಹ ಹಿಂಗಿರಲಿಲ್ಲ. ಪೋರ್ನ್ ಸ್ಟಾರ್ ರೀತಿ ಕಾಮಲೀಲೆ ನಡೆಸಿದ್ದ ಈತನ ಹತ್ತಾರು ವಿಡಿಯೋ ಪೊಲೀಸರ ಬಳಿ ಇವೆ.
ಡೋನಾಲ್ಡ್ ಟ್ರಂಪ್: ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾರಸಿಕ. 70ರ ಹರೆಯದಲ್ಲೂ ತನ್ನ ಕಾಮಚೇಷ್ಟೇಗಳ ಮೂಲಕ ಕುಖ್ಯಾತಿ ಗಳಿಸಿದ್ದಾರೆ. ವಯಸ್ಕರ ಸಿನಿಮಾ ತಾರೆ ‘ಜೆಸ್ಸಿಕಾ ಡ್ರಾಕೆ’ ಎಂಬುವವರನ್ನು ಟ್ರಂಪ್ 2006ರಲ್ಲಿ ಗಾಲ್ಫ್ ಪಂದ್ಯಾವಳಿಯಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನಟಿಯನ್ನು ನೋಡಿದ ತಕ್ಷಣವೇ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು. ಅಲ್ಲದೆ ಒಂದು ಹೋಟೆಲ್’ಗೂ ಕೂಡ ಕರೆದುಕೊಂಡು ಹೋಗಿದ್ದರು. ಹೋಟಲ್’ಗೆ ಹೋದ ವೇಳೆಯಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯಿಲ್ಲದೆ ಚುಂಬಿಸಿದ್ದರು.
ನಂತರ ‘ಜೆಸ್ಸಿಕಾ ಅವರ ಪೋರ್ನ್ ಸಿನಿಮಾಗಳ ಬಗ್ಗೆಯೂ ಟ್ರಂಪ್ ಕೇಳಿದ್ದರು. ತದ ನಂತರ ಜೆಸ್ಸಿಕಾ ಮನೆಗೆ ಹಿಂತಿರುಗಿದ ಮೇಲೆ ಜಿಸ್ಸಿಕಾ ಅವರಿಗೆ ಕರೆ ಮಾಡಿದ ಟ್ರಂಪ್ ಪಾರ್ಟಿಗೆ ಬರುವಂತೆ ಆಹ್ವಾನಿಸಿ ಏನು ಬೇಕು. ಎಷ್ಟು ತೆಗೆದುಕೊಳ್ಳುತ್ತೀರಿ ಎಂದು ಕೇಳಿದ್ದರು. ನಟಿ ಆಹ್ವಾವನ್ನು ನಿರಾಕರಿಸಿದ್ದಳು. ಮತ್ತೊಮ್ಮೆ ಕರೆ ಮಾಡಿದ ಟ್ರಂಪ್ 10 ಸಾವಿರ ಡಾಲರ್ ನೀಡುವುದಾಗಿ ಹೇಳಿ ನೀವು ಒಪ್ಪಿಕೊಂಡರೆ ತಮ್ಮ ಖಾಸಗಿ ವಿಮಾನದಲ್ಲೇ ನಮ್ಮ ಮನೆಗೆ ಬರಬಹುದು ಎಂದು ಆಹ್ವಾನವಿತ್ತಿದ್ದರು’ ಎಂದು ಜೆಸ್ಸಿಕಾ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲ, ಪತ್ರಕರ್ತೆಯೊಬ್ಬಳಿಗೂ ಟ್ರಂಪ್ ಬಲವಂತವಾಗಿ ಚುಂಬಿಸಿದ್ದರು.
ಎಚ್.ವೈ. ಮೇಟಿ: ಈಗ ಈ ಮಹಾರಸಿಕರ ಪಾಲಿಗೆ ಹೊಸ ಸೇರ್ಪಡೆ ಮಾಜಿ ಸಚಿವ ಎಚ್.ವೈ. ಮೇಟಿ. ಮಹಿಳೆಯೊಮದಿಗೆ ಮೇಟಿ ನಡೆಸಿರುವ ಕಾಮಕ್ರೀಡೆಯ ವಿಡಿಯೋ ಭಾರೀ ಸುದ್ದಿ ಮಾಡುತ್ತಿದೆ.

Comments are closed.